ಫೆ ೫ ರಂದು ಪೊನ್ನಂಪೇಟೆಯಲ್ಲಿ ಪ್ರತಿಭಟನೆ

ಗೋಣಿಕೊಪ್ಪಲು, ಫೆ. ೧: ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಿರುವುದನ್ನು ಖಂಡಿಸಿ ವಿವಿಧ ಗ್ರಾ.ಪಂ. ಅಧ್ಯಕ್ಷರುಗಳು ಫೆ. ೫ ರಂದು ಪೊನ್ನಂಪೇಟೆಯಲ್ಲಿ ಪ್ರತಿಭಟನೆ

ಪೆರಾಜೆಯ ಕುವರಿ ಸಿದ್ದಾಪುರದ ಕುವರ ಕುವೆಂಪು ಆಶಯದ ಮಂತ್ರ ಮಾಂಗಲ್ಯ ಮದುವೆ

ಪೆರಾಜೆ, ಫೆ. ೧: ಯಾವುದೇ ವಾದ್ಯ ಘೋಷವಿಲ್ಲ, ದಿಬ್ಬಣದ ವಾಹನಗಳ ಸಾಲುಗಳಿಲ್ಲ, ಬೆಳಗ್ಗಿನಿಂದ ಸಂಜೆಯವರೆಗೆ ಕಲ್ಯಾಣ ಮಂಟಪದಲ್ಲಿ ಮದುವೆ ಸಂದರ್ಭ ಕಂಡುಬರುವ ಜನಜಂಗುಳಿಯ ದೃಶ್ಯವಂತೂ ಇಲ್ಲವೇ ಇಲ್ಲ.

ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಲು ಒತ್ತಾಯ

ಸೋಮವಾರಪೇಟೆ, ಫೆ. ೧: ಕರ್ನಾಟಕ ಪರಿಶಿಷ್ಟ ಜಾತಿಗಳ-ಪಂಗಡಗಳ ಕೆಲವೊಂದು ಜಮೀನುಗಳ ಪರಭಾರೆ ನಿಷೇಧ ಕಾಯ್ದೆಯ ಸೆಕ್ಷನ್ ೫ಕ್ಕೆ ಸಂಬAಧಿಸಿ ದಂತೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಕ್ರಮ