ಪತ್ತಲೋದಿ ಕಾರ್ಯಕ್ರಮದ ಯಶಸ್ಸು ಮೂಲ ಪರಿಕಲ್ಪನೆಕಾರರಿಗೆ ಸಲ್ಲಬೇಕು ಮಚ್ಚಮಾಡ ಸುಮಂತ್ ಶ್ರೀಮAಗಲ, ಅ. ೨೩: ಕೊಡವ ಸಮಾಜದ ಆಡಳಿತ ಮಂಡಳಿ, ಬೇರೆ ಬೇರೆ ಸಂಘ-ಸAಸ್ಥೆಗಳು, ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿರುವ ಕಲಾವಿದರು, ದಾನಿಗಳು ಸೇರಿದಂತೆ ಎಲ್ಲರ ಸಹಕಾರದಿಂದ ಚಂಗ್ರಾAದಿ ಪತ್ತಲೋದಿ
ಅವಾಂತರ ಸೃಷ್ಟಿಸಿದ ಭಾರಿ ಮಳೆ ಕಣಿವೆ, ಅ. ೨೩: ಸತತ ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಳೆಗೆ ತಗ್ಗುಪ್ರದೇಶ ಜಲಾವೃತಗೊಂಡಿತು. ಶನಿವಾರಕ್ಕೆ ಮುಕ್ತಾಯವಾಗುವ ಹಸ್ತ ಮಳೆ ತನ್ನ ಕೊನೆಯ ಪಾದದಲ್ಲಿ ಭಯಾನಕವಾಗಿ ಸುರಿಯುವ
ಭಾರೀ ಮಳೆ ತಗ್ಗು ಪ್ರದೇಶಗಳಿಗೆ ನುಗ್ಗಿದ ಕೊಳಚೆ ನೀರು ಸೋಮವಾರಪೇಟೆ, ಅ. ೨೩: ನಿನ್ನೆ ಸಂಜೆಯಿAದ ರಾತ್ರಿಯವರೆಗೆ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಆಲೂರು-ಸಿದ್ದಾಪುರದಲ್ಲಿ ವಾಸದ ಮನೆಯ ಪಾರ್ಶ್ವ ಕುಸಿದುಬಿದ್ದಿದೆ. ಇದರೊಂದಿಗೆ ತಗ್ಗುಪ್ರದೇಶಗಳಿಗೆ ಕೊಳಚೆ ನೀರು ನುಗ್ಗಿ
ನಾಳೆ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಸನ್ಮಾನ ಮಡಿಕೇರಿ, ಅ.೨೩ : ೨೦೨೪- ೨೫ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರೊಫೆಸರ್‌ಗಳಾಗಿ ಬಡ್ತಿ ಹೊಂದಿದ
ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣಾ ದಿನಾಚರಣೆ ಮಡಿಕೇರಿ, ಅ. ೨೩:-ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದೊಂದಿಗೆ ತಾ. ೩೧ ರಂದು ಬೆಳಗ್ಗೆ ೯.೩೦ ಗಂಟೆಗೆ