ಮಡಿಕೇರಿಯಲ್ಲಿ ೨೬ರಂದು ದೀಪಾವಳಿ ಉತ್ಸವ

ಮಡಿಕೇರಿ, ಅ. ೨೧: ಮಡಿಕೇರಿಯ ಕಲಾ ನಗರ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ೧೨ನೇ ವರ್ಷದ ದೀಪಾವಳಿ ಉತ್ಸವ ಹಮ್ಮಿಕೊಳ್ಳಲಾಗಿದ್ದು, ತಾ.೨೬ರಂದು ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ

ಚಂಗ್ರಾAದಿ ಪತ್ತಲೋದಿ ಮೆಚ್ಚುವಂತಹ ಕಾರ್ಯಕ್ರಮ ಚೊಟ್ಟೆಯಂಡಮಾಡ ಎಂ ರಾಜೇಂದ್ರ

ಶ್ರೀಮAಗಲ, ಅ. ೨೧: ಒಂದು ದಿನದ ಕಾರ್ಯಕ್ರಮ ನಡೆಸುವುದೇ ಕಷ್ಟಕರ. ಹೀಗಿರುವಾಗ ೯ ವರ್ಷಗಳಿಂದ ಹತ್ತು ದಿನಗಳವರೆಗೆ ಇಷ್ಟು ದೊಡ್ಡ ಕಾರ್ಯಕ್ರಮ ನಡೆಸುತ್ತಿರುವುದು ನಿಜವಾಗಿಯೂ ಇಡೀ ಕೊಡವ

ಲೀಗ್ ಹಾಕಿ ಐದು ತಂಡಗಳ ಗೆಲುವು

ಗೋಣಿಕೊಪ್ಪ ವರದಿ, ಅ. ೨೧: ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಲೀಗ್ ಹಾಕಿ ಪಂದ್ಯಾಟದಲ್ಲಿ ಬಲಂಬೇರಿ, ಬೊಟ್ಟಿಯತ್‌ನಾಡ್, ಕೋಣನಕಟ್ಟೆ, ಚಾರ್ಮರ್ಸ್, ಚಾಲೆಂಜರ್ಸ್ ತಂಡಗಳು