ಆಗಸದಲ್ಲಿ ಹಾರಬೇಕು ಅಂದುಕೊAಡಿದ್ದ ಯುವತಿಯ ಜೀವವೇ ಹಾರಿ ಹೋಯಿತು

(ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಅ. ೧೯: ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಬಿಬಿಎ ಏವಿಯೇಷನ್ ಪದವಿ ಓದುತ್ತಿದ್ದ ಕೊಡಗಿನ ಸನಾ ಪರ್ವಿನ್ (೧೯) ನೇಣಿಗೆ ಶರಣಾಗಿದ್ದಾಳೆ. ಜಿಲ್ಲೆಯ

ಪ್ರೀತಿಯಿಂದ ಪ್ರೀತಿ ಹಂಚುವ ಬೆಳಕಿನ ಹಬ್ಬ ದೀಪಾವಳಿ

"ದೀಪಾವಳಿ" ಹಬ್ಬ ಪದವೇ ಹೇಳುವಂತೆ ದೀಪಗಳ ಸಾಲು ಎನ್ನುವಂತೆ ಜನರ ಜೀವನಕ್ಕೆ ದಾರಿ ದೀಪವಾಗುವ ಹಬ್ಬ. ದೀಪಾವಳಿ ಪದವು ಹಿಂದಿ ಭಾಷೆಯ ಪದವಾಗಿದ್ದು ಶ್ರೀ ರಾಮಚಂದ್ರನ ಗೌರವಾರ್ಥವಾಗಿ

ಸ್ವಚ್ಛ ಸುಂದರ ಕೊಡಗು ಅಭಿಯಾನಕ್ಕೆ ವ್ಯಾಪಕ ಬೆಂಬಲ

*ಗೋಣಿಕೊಪ್ಪ: ಸ್ವಚ್ಛ ಕೊಡಗು- ಸುಂದರ ಕೊಡಗು ಅಭಿಯಾನಕ್ಕೆ ಉತ್ತಮ ಸ್ಪಂದÀನ ದೊರೆಯಿತು. ಸಂಘ-ಸAಸ್ಥೆ, ಕಾರ್ಯಕರ್ತರು, ಕೃಷಿಕರು, ಕಾರ್ಮಿಕ ವರ್ಗ ಸೇರಿದಂತೆ ಸಾರ್ವಜನಿಕರು ಒಟ್ಟಾಗಿ ಅಭಿಯಾನದಲ್ಲಿ ಪಾಲ್ಗೊಂಡರು. ತಿತಿಮತಿ ಗ್ರಾಮ