ಕಳವು ಪ್ರಕರಣ ಇಬ್ಬರ ಬಂಧನ ಸಿದ್ದಾಪುರ, ಜೂ. ೯: ಹಾಡಹಗಲೇ ಪ್ಲೆöÊವುಡ್ ಅಂಗಡಿಯಿAದ ಕಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಹಾಸನ ಮೂಲದವರಾಗಿದ್ದು ಇವರಿಬ್ಬರು
ದರೋಡೆ ಯತ್ನ ಕೊಡಗಿನ ಯುವಕ ಸೇರಿ ೧೩ ಮಂದಿ ಬಂಧನ ವೀರಾಜಪೇಟೆ, ಜೂ. ೯: ದರೋಡೆ ಯತ್ನ ಪ್ರಕರಣದಲ್ಲಿ ಜಿಲ್ಲೆಯ ಯುವಕ ಸೇರಿದಂತೆ ೧೩ ಮಂದಿ ಬಂಧÀನಕ್ಕೊಳಗಾದ ಘಟನೆ ಕೋಯಿಕೋಡು ಅಂತರರಾಷ್ಟಿçÃಯ ವಿಮಾನ ನಿಲ್ದಾಣ ಬಳಿ ನಡೆದಿದೆ. ವೀರಾಜಪೇಟೆ ನಗರದ
ಆತಂಕ ಸೃಷ್ಟಿಸಿದ ಒಂಟಿಸಲಗ ಸಿದ್ದಾಪುರ, ಜೂ. ೯: ಹಾಡಹಗಲೇ ನೆಲ್ಲಿಹುದಿಕೇರಿ ಗ್ರಾಮದ ಸರ್ಕಾರಿ ಶಾಲೆಯ ಸಮೀಪದ ಕಾಫಿ ತೋಟದಲ್ಲಿ ಒಂಟಿ ಸಲಗ ಸುತ್ತಾಡುತ್ತಾ ಆತಂಕ ಸೃಷ್ಟಿಸಿತು. ಸಂಜೆ ಶಾಲೆ ಬಿಡುವ ಸಮಯವಾಗಿದ್ದ ಕಾರಣ
ದರೋಡೆ ಯತ್ನ ಕೊಡಗಿನ ಯುವಕ ಸೇರಿ ೧೩ ಮಂದಿ ಬಂಧನ ವೀರಾಜಪೇಟೆ, ಜೂ. ೯: ದರೋಡೆ ಯತ್ನ ಪ್ರಕರಣದಲ್ಲಿ ಜಿಲ್ಲೆಯ ಯುವಕ ಸೇರಿದಂತೆ ೧೩ ಮಂದಿ ಬಂಧÀನಕ್ಕೊಳಗಾದ ಘಟನೆ ಕೋಯಿಕೋಡು ಅಂತರರಾಷ್ಟಿçÃಯ ವಿಮಾನ ನಿಲ್ದಾಣ ಬಳಿ ನಡೆದಿದೆ. ವೀರಾಜಪೇಟೆ ನಗರದ
ಪಡಿತರ ಚೀಟಿದಾರರ ಗಮನಕ್ಕೆ ಮಡಿಕೇರಿ, ಜೂ. ೯: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಮೇ ಮತ್ತು ಜೂನ್ ತಿಂಗಳ ಹಂಚಿಕೆಯನ್ನು ಜೂನ್‌ನಲ್ಲಿಯೇ ವಿತರಣೆ ಮಾಡಲು ಆದೇಶಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ