ಲೋಕಾಯುಕ್ತ ಎಸ್ಪಿಯಾಗಿ ಬಾರಿಕೆ ದಿನೇಶ್ ಮಡಿಕೇರಿ, ಜ. ೨೧: ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಬಾರಿಕೆ ದಿನೇಶ್ ಕುಮಾರ್ ಅವರು ಲೋಕಾಯುಕ್ತ ಎಸ್‌ಪಿಯಾಗಿ ವರ್ಗಾವಣೆಗೊಂಡಿದ್ದಾರೆ. ಈ ಕುರಿತು ಸರಕಾರ ಆದೇಶ ಹೊರಡಿಸಿದ್ದು, ಸ್ಥಳ
ಕೇಂದ್ರ ಸರಕಾರಕ್ಕೆ ಬಡವರ ಪರ ಕಾಳಜಿ ಇಲ್ಲ ‘ಜಿ ರಾಮ್ ಜಿ’ ಯೋಜನೆ ವಿರುದ್ಧ ಹೋರಾಟ ಮಡಿಕೇರಿ, ಜ. ೨೦: ಬಡವರಿಗಾಗಿ ಯುಪಿಎ ಸರಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಮನರೇಗ)ಯ ಹೆಸರು ಹಾಗೂ ಆ ಯೋಜನೆಯ ಸದುದ್ದೇಶಗಳನ್ನು ಬದಲಾವಣೆ
ಹೊಟೇಲ್ ಸ್ಪೆöÊಸಸ್ಗಳ ಮೇಲೆ ಧಾಳಿ ಮಡಿಕೇರಿ, ಜ. ೨೦: ಮಡಿಕೇರಿ ನಗರಸಭೆ ವತಿಯಿಂದ ಇಂದು ನಗರದ ವಿವಿಧ ಹೊಟೇಲ್ ಹಾಗೂ ಸ್ಪೆöÊಸಸ್ ಅಂಗಡಿಗಳಿಗೆ ಧಾಳಿ ನಡೆಸಲಾಯಿತು. ಈ ವೇಳೆ ಕೆಲ ಹೊಟೇಲುಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳದಿರುವುದು
ರೂ ೧೨೭೦ ಕೋಟಿ ವೆಚ್ಚದ ಕ್ರಿಯಾಯೋಜನೆ ಮಂಡನೆ ಮಡಿಕೇರಿ, ಜ. ೨೦: ೨೦೨೬-೨೭ನೇ ಸಾಲಿನ ಕರಡು ವಾರ್ಷಿಕ ಅಭಿವೃದ್ಧಿ ಯೋಜನೆ ಸಂಬAಧ ಜಿಲ್ಲಾ ಉಸ್ತುವಾರಿ ಸಚಿವÀ ಎನ್.ಎಸ್.ಭೋಸರಾಜು ಅವರ ಅಧ್ಯಕ್ಷತೆಯಲ್ಲಿ, ಶಾಸಕರುಗಳಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ
ಶುಂಠಿಗೆ ಏರಿಕೆಯಾಗದ ಬೆಲೆ ನಿರಾಸೆ ನಡುವೆಯೂ ಕೃಷಿಕರಲ್ಲಿ ಬತ್ತದ ಉತ್ಸಾಹ ಕಣಿವೆ, ಜ. ೨೦: ಕಳೆದ ಮಾರ್ಚ್ನಿಂದ ಏಪ್ರಿಲ್ ನಡುವೆ ಬಿತ್ತನೆ ಮಾಡಿದ್ದ ಕೃಷಿಕರ ಪಾಲಿನ ಪ್ರಮುಖ ವಾಣಿಜ್ಯ ಬೆಳೆ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗದೇ ಸಮಾನಂತರ