ಶುಂಠಿಗೆ ಏರಿಕೆಯಾಗದ ಬೆಲೆ ನಿರಾಸೆ ನಡುವೆಯೂ ಕೃಷಿಕರಲ್ಲಿ ಬತ್ತದ ಉತ್ಸಾಹ ಕಣಿವೆ, ಜ. ೨೦: ಕಳೆದ ಮಾರ್ಚ್ನಿಂದ ಏಪ್ರಿಲ್ ನಡುವೆ ಬಿತ್ತನೆ ಮಾಡಿದ್ದ ಕೃಷಿಕರ ಪಾಲಿನ ಪ್ರಮುಖ ವಾಣಿಜ್ಯ ಬೆಳೆ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗದೇ ಸಮಾನಂತರ
ಭ್ರಷ್ಟಾಚಾರ ಮುಕ್ತ ಆಡಳಿತದಿಂದ ಮಾತ್ರ ಸಹಕಾರಿ ಕ್ಷೇತ್ರದ ಬೆಳವಣಿಗೆ ಸಾಧ್ಯ ಮಡಿಕೇರಿ, ಜ. ೨೦: ಜನಪ್ರತಿನಿಧಿಗಳು ಹಾಗೂ ಗ್ರಾಹಕರ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳು ಭ್ರಷ್ಟಾಚಾರ ಮುಕ್ತವಾಗಿದ್ದಾಗ ಮಾತ್ರ ಸಹಕಾರಿ ಕ್ಷೇತ್ರದ ಬೆಳವಣಿಗೆ ಸಾಧ್ಯ ಎಂದು ಕೊಡಗು
ಅಂಗನವಾಡಿ ಕಾರ್ಯಕರ್ತೆಯರಿಗೆ ೩ ತಿಂಗಳಿನಿAದ ಪಾವತಿಯಾಗದ ವೇತನ *ಗೋಣಿಕೊಪ್ಪ, ಜ. ೨೦: ಅಂಗನವಾಡಿ ಕಾರ್ಯಕರ್ತೆಯರಿಗೆ ಮೂರು ತಿಂಗಳಿAದ ವೇತನ ಪಾವತಿಯಾಗುತ್ತಿಲ್ಲ ಎಂದು ಕಾರ್ಯಕರ್ತೆಯರು ತಮ್ಮ ಆರ್ಥಿಕ ಸಂಕಷ್ಟವನ್ನು ಬಹಿರಂಗಪಡಿಸಿದ್ದಾರೆ. ಈ ವಿಚಾರವಾಗಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಂಘದ
ಪರೀಕ್ಷೆ ಎದುರಿಸಲು ಪ್ರೇರಣಾ ಮತ್ತು ವೃತ್ತಿ ಮಾರ್ಗದರ್ಶನ ನಾಪೋಕ್ಲು: ಜ. ೨೦: ಕಠಿಣ ಪರಿಶ್ರಮ, ಶಿಸ್ತು ಹಾಗೂ ಸಮಯ ನಿರ್ವಹಣೆಯಿಂದ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಸಾಧ್ಯ ಎಂದು ಬದಿಯಡ್ಕದ ಕುನಿಲ್ ಎಜುಕೇಶನ್ ಇನ್ಸ್ಟಿಟ್ಯೂಷನ್‌ನ ಸಿಇಒ ವಿಕ್ರಂ
‘ಶ್ರೀಮದ್ ಭಗವದ್ಗೀತಾ ಅಧ್ಯಯನದಿಂದ ಯಶಸ್ಸು’ ಸುಂಟಿಕೊಪ್ಪ, ಜ. ೨೦ : ಶ್ರೀಮದ್ ಭಗವದ್ಗೀತಾ ಅಧ್ಯಯನ ದಿಂದ ಅಧ್ಯಾತ್ಮಿಕವಾಗಿ ಮಾತ್ರವಲ್ಲದೆ ಲೌಕಿಕ ಜೀವನದಲ್ಲಿ ಕೂಡ ನಾವು ಯಶಸ್ಸನ್ನು ಸಾಧಿಸಬಹುದು ಎಂದು ಪಂಡಿತ ಲೋಕಾನಂದ ಆರ್ಯ