ಓಂಕಾರೇಶ್ವರ ಸಮುಚ್ಛಯ ದೇವಾಲಯಗಳ ಅಭಿವೃದ್ಧಿಗೆ ರೂ ೧ ಕೋಟಿ ಶಾಸಕರ ಭರವಸೆ ಮಡಿಕೇರಿ, ಏ. ೧: ಓಂಕಾರೇಶ್ವರ ವ್ಯವಸ್ಥಾಪನಾ ಸಮಿತಿಯ ಉಸ್ತುವಾರಿಯಲ್ಲಿರುವ ಶ್ರೀ ಓಂಕಾರೇಶ್ವರ, ಶ್ರೀ ಆಂಜನೇಯ ಹಾಗೂ ಶ್ರೀ ಕೋಟೆ ಮಹಾಗಣಪತಿ ದೇವಾಲಯಗಳ ಅಭಿವೃದ್ಧಿಗೆ ಹಾಗೂ ಇತರ ಮೂಲಭೂತ
ರಾಮಲಿಂಗೇಶ್ವರ ಕಣಿವೆ ಶ್ರೀ ಪ್ರಶಸ್ತಿ ಕೂಡಿಗೆ, ಏ. ೧: ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ವಾರ್ಷಿಕ ಬ್ರಹ್ಮ ರಥೋತ್ಸವ ಮತ್ತು ಜಾತ್ರೋತ್ಸವ ಅಂಗವಾಗಿ ವರ್ಷಂಪ್ರತಿಯAತೆ ನೀಡುವ ರಾಮಲಿಂಗೇಶ್ವರ ಕಣಿವೆ ಶ್ರೀ ಪ್ರಶಸ್ತಿಯನ್ನು ಈ
ಗ್ಯಾಂಗ್ಸ್ oಈ Uಏಚೆಟ್ಟಳ್ಳಿ, ಏ. ೧: ಕೊಡಗಿನ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸುತ್ತಿರುವ ನಡುವೆ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಅಭಿನಯದ “ಗ್ಯಾಂಗ್ಸ್ oಈ Uಏ:” ಕನ್ನಡ ಸಿನಿಮಾ
ಮಡಿಕೇರಿಯಲ್ಲಿ ‘ಆಯಿಲ್ ಕುಮಾರ್’ ಮಡಿಕೇರಿ, ಏ. ೧: ೩೩ ವರುಷ ಗಳಿಂದ ಆಹಾರವೇ ಸೇವಿಸದೆ, ತ್ಯಾಜ್ಯ ತೈಲವನ್ನಷ್ಟೇ (ವೇಸ್ಟ್ ಆಯಿಲ್) ಸೇವಿಸುತ್ತಿರುವ, ಶಿವಮೊಗ್ಗ ನಿವಾಸಿ ಕುಮಾರ್ ಎಂಬವರು ಮಡಿಕೇರಿಯಲ್ಲಿ ಕಂಡುಬAದಿದ್ದರು. ಐವತ್ತು ವಯಸ್ಸಿನ
ಸಜ್ಜಳ್ಳಿಯಲ್ಲಿ ವನ್ಯಜೀವಿ ಮಾನವ ಸಂಘರ್ಷ ಸಂಬAಧ ಸಭೆ ಐಗೂರು, ಏ. ೧: ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸುವ ಉದ್ದೇಶದಿಂದ ಮಡಿಕೇರಿ ಅರಣ್ಯ ವಿಭಾಗ ವತಿಯಿಂದ ಸೋಮವಾರಪೇಟೆ ವಲಯದ ಅರಣ್ಯದಂಚಿನ ಗ್ರಾಮಸ್ಥರೊಂದಿಗೆ ಸಮಾಲೋಚನ ಸಭೆ ನಡೆಯಿತು. ಸಭೆಯಲ್ಲಿ