ಕೃಷಿ ಕ್ಷೇತ್ರದ ಸಾಧಕಿ ಕುಮುದಾಗೆ ಪ್ರಶಸ್ತಿ

ಮಡಿಕೇರಿ, ಮಾ. ೧೭; ಕೃಷಿ ಕ್ಷೇತ್ರದಲ್ಲಿ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಯಾಲದಾಳು ಕುಮುದಾ ಜಯಪ್ರಶಾಂತ್ ಅವರಿಗೆ ದಕ್ಷಿಣ ಭಾರತ ಮಹಿಳಾ ಸಾಧಕಿ ಪ್ರಶಸ್ತಿ -೨೦೨೬ರ

ಹೋಂ ಸ್ಟೇ ಟೂರಿಸಂ ಅಸೋಸಿಯೇಷನ್ನಿಂದ ಮೀನುಗಾರಿಕಾ ಕ್ಷೇತ್ರಕ್ಕೆ ಭೇಟಿ

ಸೋಮವಾರಪೇಟೆ, ಮಾ.೧೭: ಹೋಂ ಸ್ಟೇ ಮತ್ತು ಟೂರಿಸಂ ಅಸೋಸಿಯೇಷನ್- ಸೋಮವಾರಪೇಟೆ ವತಿಯಿಂದ ಅರಕಲಗೂಡು ತಾಲೂಕಿನ ದೊಡ್ಡ ಬೆಮ್ಮತ್ತಿಯಲ್ಲಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಹಾಸನ ಜಿಲ್ಲಾ

ಬಾವಿ ಬಸವೇಶ್ವರ ವಾರ್ಷಿಕ ಪೂಜಾಮಹೋತ್ಸವ ಸಂಪನ್ನ

ಶನಿವಾರಸAತೆ, ಮಾ. ೧೭ : ಪಟ್ಟಣದಿಂದ ೩ ಕಿ.ಮೀ.ದೂರದ ಚಿಕ್ಕಕೊಳತ್ತೂರು ಗ್ರಾಮದಲ್ಲಿ ೪೦೦ ವರ್ಷಗಳ ಇತಿಹಾಸವಿರುವ ಬಾವಿ ಬಸವೇಶ್ವರ ದೇವಾಲಯದಲ್ಲಿ ದೇವರ ವಾರ್ಷಿಕ ಆರಾಧನಾ ಪೂಜಾ ಮಹೋತ್ಸವ

ಜೇಸಿ ಸಂಸ್ಥೆಯಿAದ ಮಹಿಳಾ ದಿನಾಚರಣೆ ಸಾಧಕರಿಗೆ ಸನ್ಮಾನ

ಸೋಮವಾರಪೇಟೆ, ಮಾ. ೧೭: ಇಲ್ಲಿನ ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ವತಿಯಿಂದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಸ್ಥಳೀಯ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು. ಜೇಸಿ ವಲಯ ನಿರ್ದೇಶಕಿ ರಮ್ಯ

ಎಸ್ಎಸ್ಎಲ್ಸಿ ಪರೀಕ್ಷೆ ಪೂರ್ವಭಾವಿ ಸಭೆ

ಕುಶಾಲನಗರ, ಮಾ. ೧೭: ತಾ. ೧೮ ರಿಂದ ನಡೆಯಲಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ಮೂಲಕ ಪರೀಕ್ಷಾ ಪಾವಿತ್ರ‍್ಯತೆಯನ್ನು ಕಾಪಾಡಲು ಕ್ರಮ ವಹಿಸಬೇಕು