ತಾ ೨೭ ರಂದು ಕಣಿವೆ ರಾಮಲಿಂಗೇಶ್ವರ ಬ್ರಹ್ಮರಥೋತ್ಸವ

ಕಣಿವೆ, ಮಾ. ೧೪: ಕೊಡಗು ಜಿಲ್ಲೆಯ ಮುಖ್ಯ ಧರ್ಮಕ್ಷೇತ್ರಗಳಲ್ಲಿ ಒಂದಾದ ಕುಶಾಲನಗರ ತಾಲೂಕಿನ ಕಣಿವೆ ಗ್ರಾಮದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ತಾ.

ಸದ್ದಿಲ್ಲದೆ ಸೇವೆ ಮಾಡುತ್ತಿರುವ ಸಂಜು ಸುಬ್ಬಯ್ಯ

ಈಗಿನ ಕಾಲಘಟ್ಟದಲ್ಲಿ ಸಮಾಜ ಸೇವೆ ಮಾಡುವದೆಂದರೆ ಅದರಿಂದಾಗಿ ಏನಾದರೂ ಲಾಭ ಸಿಗಬಹುದೆಂಬ ಉದ್ದೇಶ ಇದ್ದೇ ಇರುತ್ತದೆ. ಪ್ರಚಾರಕ್ಕಾಗಿಯೇ ಸೇವೆ ಎಂದುಕೊAಡು ಮಾಧ್ಯಮದೆದುರು ಫೋಸ್ ಕೊಡುವವರೂ ಇದ್ದಾರೆ. ಆಸ್ಪತ್ರೆಗೆ

ಬ್ಲಾಕ್ ಕಾಂಗ್ರೆಸ್ನಿAದ ಶಾಸಕರಿಗೆ ಸನ್ಮಾನ

ವೀರಾಜಪೇಟೆ, ಮಾ. ೧೪: ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ತಮ್ಮ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದಂತೆ ಈ ಬಾರಿಯ ಆಯವ್ಯಯದಲ್ಲಿ