ತಾ೨೦ ರಂದು ಕಡಂಗದಲ್ಲಿ ೧೨ನೇ ಮಡಿಕೇರಿ ತಾಲೂಕು ಸಾಹಿತ್ಯ ಸಮ್ಮೇಳನ ಮಡಿಕೇರಿ, ಮೇ ೧೬: ಮಡಿಕೇರಿ ತಾಲೂಕು ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾ.೨೦ ರಂದು ಕಡಂಗ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಮಡಿಕೇರಿ ಕಸಾಪ ಅಧ್ಯಕ್ಷೆ
ನಾಳೆಯಿಂದ ಪೊಳಕರಾಂಡಿ ಕ್ರಿಕೆಟ್ ಕಪ್ ಗೋಣಿಕೊಪ್ಪ ವರದಿ, ಮೇ. ೧೬: ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಹಾಗೂ ಪೊಳಕರಾಂಡಿ ಕುಟುಂಬದ ಸಹಯೋಗದಲ್ಲಿ ತಾ.೧೮ ಮತ್ತು ೧೯ ರಂದು ಪೊನ್ನಂಪೇಟೆ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ
ಇAದು ಸಮಾರೋಪ ಸಮಾರಂಭ ಮಡಿಕೇರಿ, ಮೇ ೧೬: ಕೊಡವ ಭಾಷಿಕ ಸಮುದಾಯಗಳ ಕೂಟದ ಆಶ್ರಯದಲ್ಲಿ ಮೂರ್ನಾಡಿನ ಲಾಲೂ ಮುದ್ದಯ್ಯ ಪಿ.ಯು. ಕಾಲೇಜಿನ ಆಟದ ಮೈದಾನದಲ್ಲಿ ನಡೆಯುತ್ತಿರುವ ೨೧ ಕೊಡವ ಭಾಷಿಕ ಜನಾಂಗದ
ಅಷ್ಟ ಬಂಧ ಬ್ರಹ್ಮಕಲಶೋತ್ಸವ ನಾಪೋಕ್ಲು, ಮೇ ೧೬: ಇಲ್ಲಿಗೆ ಸಮೀಪದ ಕಕ್ಕಬೆಯ ಪಾಡಿ ಶ್ರೀ ಇಗುತ್ತಪ್ಪ ದೇವಸ್ಥಾನದ ಅಷ್ಟ ಬಂಧ ಬ್ರಹ್ಮಕಲಶೋತ್ಸವದ ನಾಲ್ಕನೇ ದಿನವಾದ ಶನಿವಾರ ಪೂಜಾ ವಿಧಿ ವಿಧಾನಗಳು ಜರುಗಿದವು
ರಕ್ಷಣಾ ಕಾರ್ಯಾಚರಣೆ ಅಣುಕು ಪ್ರದರ್ಶನಮಡಿಕೇರಿ, ಮೇ ೧೬: ಮುಂಬರುವ ಮುಂಗಾರು ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ವಿಪತ್ತು ರಕ್ಷಣಾ ಕಾರ್ಯಾಚರಣೆ ಸಂಬAಧ ಹಾರಂಗಿ ಹಿನ್ನೀರಿನಲ್ಲಿ ಅಣಕು ಪ್ರದರ್ಶನ