ಜಿಲ್ಲಾಸ್ಪತ್ರೆಯಲ್ಲಿ ಶೀಘ್ರದಲ್ಲಿ ರೋಬಾಟಿಕ್ಸ್ ಶಸ್ತçಚಿಕಿತ್ಸೆ

ಮಡಿಕೇರಿ, ಮಾ. ೧೧: ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಸದ್ಯದಲ್ಲಿಯೇ ರೋಬಾಟಿಕ್ಸ್ ಆರ್ಥೋಪೆಡಿಕ್ಸ್ ಶಸ್ತçಚಿಕಿತ್ಸೆ ಸೇರಿದಂತೆ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಯಂತ್ರಗಳನ್ನು ಅಳವಡಿಸುವ ಯೋಜನೆ ಇದ್ದು ಈ ಸಂಬAಧ

ಗರ್ಭಕಂಠದ ಕ್ಯಾನ್ಸರ್ ತಡೆ ಲಸಿಕೆ ಅಭಿಯಾನಕ್ಕೆ ಚಾಲನೆ

ಮಡಿಕೇರಿ, ಮಾ. ೧೧: ಮಹಿಳೆಯರಲ್ಲಿ ಹೆಚ್ಚುತ್ತಿರುವ ಗರ್ಭಕಂಠದ ಕ್ಯಾನ್ಸರ್ ತಡೆಗೆ, ೧೪ ರಿಂದ ೧೬ ವರ್ಷ ವಯಸ್ಸಿನ ಬಾಲಕಿಯರಿಗೆ ಕೇಂದ್ರ ಸರಕಾರದ ವತಿಯಿಂದ ಹೆಚ್.ಪಿ.ವಿ ಲಸಿಕೆಯನ್ನು ನೀಡುವ

ಕೂರ್ಗ್ ವಿಲೇಜ್ಗೆ ಕಾಯಕಲ್ಪ ರಾಜಾಸೀಟ್ ಅಭಿವೃದ್ಧಿಗೆ ಕ್ರಮ

ಮಡಿಕೇರಿ, ಮಾ. ೧೧: ರಾಜಾಸೀಟ್ ಬಳಿಯ ಕೂರ್ಗ್ ವಿಲೇಜ್‌ಗೆ ಸೂಕ್ತ ಕಾಯಕಲ್ಪ ನೀಡುವ ಸಂಬAಧ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ

ಇರಾನ್ ಇಸ್ರೇಲ್ ಯುದ್ಧದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ಹೊರ್ಮುಜ್ ಜಲಸಂಧಿ

ಟೆಹರಾನ್, ಮಾ. ೧೧: ಕಳೆದ ಫೆಬ್ರವರಿ ೨೮ ರಂದು ಆರಂಭಗೊAಡಿರುವ ಇಸ್ರೇಲ್, ಅಮೆರಿಕಾ - ಇರಾನ್ ನಡುವಿನ ಯುದ್ದದಲ್ಲಿ ಬಹುವಾಗಿ ಕೇಳಿಬರುತ್ತಿರುವ ಹೆಸರು ಹೊರ್ಮುಜ್ ಜಲಸಂಧಿಯದ್ದು. ಇಂದು

‘ನಾನು ಒಂದು ನಿಮಿಷವೂ ದಂಡ ಮಾಡಲಾರೆ’

ರಾಜ್ಯದ ಎಲ್ಲೆಡೆ ಅಗ್ರ ಭಾಷಣಕಾರರಾಗಿ ಉತ್ತುಂಗದಲ್ಲಿ ಇರುವ ಚಿತ್ರನಟ ರಮೇಶ್ ಅರವಿಂದ್ ಇತ್ತೀಚೆಗೆ ‘ಶಕ್ತಿ'ಯೊಂದಿಗೆ ಜೊತೆಯಾದಾಗ ಸಂದರ್ಶಿಸಲಾಯಿತು. ನಿಮ್ಮನ್ನು ಒಬ್ಬ ಸಿನಿಮಾ ನಟನಾಗಿ ಅಷ್ಟೇ ಮೊದಲು ಪರಿಚಯವಾದುದು. ಆದರೆ