ಜಿಲ್ಲೆಯಲ್ಲಿ ಕಕ್ಕಡದ ಛಾಯೆ ಇಂದಿನಿAದ ಪುಷ್ಯಾರಂಭ

ಮಡಿಕೇರಿ, ಜು. ೧೯: ಮುಂಗಾರಿನ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಕಕ್ಕಡ (ಆಟಿ) ಮಾಸ ಬಂತೆAದರೆ ಅದು ಮಳೆಗಾಲದ ಪರ್ವಕಾಲವಾಗಿರುತ್ತದೆ. ಈ ತನಕ ಆಗೊಮ್ಮೆ..ಹೀಗೊಮ್ಮೆ ಬಿಟ್ಟರೆ ಜಿಲ್ಲೆಯಲ್ಲಿ ಮುಂಗಾರಿನ

ಪಂದ್ಯAಡ ಬೆಳ್ಯಪ್ಪ ಅವರ ಬದುಕು ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಲಿ ಸುಜಾ ಕುಶಾಲಪ್ಪ

ಗೋಣಿಕೊಪ್ಪಲು, ಜು.೧೯: ಪಂದ್ಯAಡ ಬೆಳ್ಯಪ್ಪ ಅವರ ಬದುಕು ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಕರೆ ನೀಡಿದರು. ಯುನೈಟೆಡ್ ಕೊಡವ ಆರ್ಗನೈಸೇಷನ್

ಮತಾಂತರ ಸಾಮೂಹಿಕ ಪ್ರಾರ್ಥನೆ ಹಿಂದೂಪರ ಸಂಘಟನೆಗಳಿAದ ಪ್ರತಿಭಟನೆ

ಕುಶಾಲನಗರ, ಜು. ೧೯: ಕುಶಾಲನಗರ ಸುತ್ತಮುತ್ತ ಗ್ರಾಮಾಂತರ ಪ್ರದೇಶದ ಹಿಂದು ಸಮುದಾಯದ ನಾಗರಿಕರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಮತಾಂತರ ಮಾಡಿ ಕುಶಾಲನಗರ ಪಟ್ಟಣದಲ್ಲಿ ಬಾಡಿಗೆ ಕಟ್ಟಡ

ಗ್ರಾಹಕರ ಹಕ್ಕುಗಳು ಪರಿಣಾಮಕಾರಿಯಾಗಿ ಬಳಕೆಯಾಗಬೇಕು ಸೋಮಶೇಖರ್ ಕರೆ

ಮಡಿಕೇರಿ, ಜು. ೧೯: ಪ್ರಸ್ತುತ ಪ್ರಜಾಪ್ರಭುತ್ವ ರಾಷ್ಟçದಲ್ಲಿ ಎಲ್ಲಾ ಕಾರ್ಯಗಳು ಜನಪ್ರತಿನಿಧಿಗಳಿಂದಲೇ ಆಗುತ್ತದೆ ಎನ್ನುವ ಭ್ರಮೆಯಿಂದ ಜನರು ಹೊರಬಂದು ಗ್ರಾಹಕರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಕರ್ನಾಟಕದ