ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಚೆಕ್ಕೇರ ಮಾಳೇಟಿರ ಕೆದಮುಳ್ಳೂರು ಫೈನಲ್ಗೆ

ಮಡಿಕೇರಿ ಏ.೨೯ : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಪುರುಷರ ವಿಭಾಗದಲ್ಲಿ ಚೆಕ್ಕೇರ, ಮಾಳೇಟಿರ (ಕೆದಮುಳ್ಳೂರು)

ಗಾಂಜಾ ಪ್ರಕರಣ ಮೂವರ ಬಂಧನ

ಮಡಿಕೇರಿ, ಏ. ೨೯: ಗಾಂಜಾ ಸರಬರಾಜು ಹಾಗೂ ಮಾರಾಟ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ನಿವಳವಾಡಿ ಗ್ರಾಮದ ಸಿಂಕೋನದಿAದ ಮಕ್ಕಂದೂರು