ಪತ್ರಕರ್ತರ ಮಕ್ಕಳಿಗೆ ಶೈಕ್ಷಣಿಕ ನೆರವು

ಮಡಿಕೇರಿ, ಏ. ೨೯ : ಕೊಡಗು ಪತ್ರಿಕಾ ಭವನ ಟ್ರಸ್ಟ್ನಿಂದ ಈ ಬಾರಿಯೂ ೨೦೨೬-೨೭ನೇ ಸಾಲಿಗೆ ಸಂಬAಧಿಸಿದAತೆ ಶೈಕ್ಷಣಿಕ ನೆರವನ್ನು ವಿತರಿಸಲು ನಿರ್ಧರಿಸಲಾಗಿದೆ. ಶಿಕ್ಷಣಕ್ಕಾಗಿ ವಿತರಿಸಲಾಗುವ ಆರ್ಥಿಕ

ಜಿಲ್ಲಾ ಮಟ್ಟದ ಅರಣ್ಯಾಧಾರಿತ ಬುಡಕಟ್ಟು ಜನಾಂಗದ ಕ್ರೀಡಾಕೂಟ

ಮಡಿಕೇರಿ, ಏ. ೨೯: ಕೊಡಗು ಜಿಲ್ಲಾ ಮಟ್ಟದ ಅರಣ್ಯಾಧಾರಿತ ಬುಡಕಟ್ಟುಜನಾಂಗದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಜಿಲ್ಲಾಕ್ರೀಡಾಂಗಣ ಮಡಿಕೇರಿಯಲ್ಲಿ ತಾ. ೨೩ ಮತ್ತು ೨೪ ರಂದು ನಡೆಯಿತು. ಜಿಲ್ಲಾಡಳಿತ