ಮೇ ೧ ರಂದು ಬಂಟರ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಡಿಕೇರಿ, ಏ. ೨೮: ಕೊಡಗು ಜಿಲ್ಲಾ ಬಂಟರ ಭವನ ಟ್ರಸ್ಟ್ ಮತ್ತು ಜಿಲ್ಲಾ ಬಂಟರ ಸಂಘದ ವತಿಯಿಂದ ಮೇ ೧ ರಂದು ಕೊಡಗು ಬಂಟರ ಭವನ ನಿರ್ಮಾಣಕ್ಕೆ
ಕಾಡಾನೆಗಳ ಹಾವಳಿ ಕೃಷಿ ಫಸಲು ನಾಶ ಚೆಯ್ಯಂಡಾಣೆ, ಏ. ೨೮: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಹಾಗೂ ಕೊಕೇರಿ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಫಸಲುಗಳನ್ನು
ಪೂಜೋತ್ಸವ ಕೂಡಿಗೆ, ಏ. ೨೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶ್ರೀ ಹರಕೆ ಚೌಡೇಶ್ವರಿ ಮತ್ತು ನಾಗದೇವರ ವಾರ್ಷಿಕ ಪೂಜೋತ್ಸÀವ ಮೇ ೧ ರಂದು ನಡೆಯಲಿದೆ. ಹಾರಂಗಿ
ಹೋಂಸ್ಟೇಗಳಲ್ಲಿ ಕಠಿಣ ಸುರಕ್ಷತಾ ನಿಯಮಾವಳಿ ಜಾರಿ ಕೋವರ್‌ಕೊಲ್ಲಿ ಇಂದ್ರೇಶ್ ಬೆಂಗಳೂರು, ಏ. ೨೭: ಕೊಡಗಿನ ಕುಟ್ಟ ಗ್ರಾಮದಲ್ಲಿ ವಿದೇಶಿ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಬಳಿಕ ಸರಕಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಇದೀಗ
ಗೊಬ್ಬರ ತೂಕದಲ್ಲಿ ವ್ಯತ್ಯಾಸ ಸಂಸ್ಥೆಯ ಅಧಿಕಾರಿ ಕ್ಷಮೆಯಾಚನೆ ಮಡಿಕೇರಿ, ಏ. ೨೭: ಇಂಡಿಯನ್ ಪೊಟಾಷ್ ಲಿಮಿಟೆಡ್ (ಐಪಿಎಲ್) ಸಂಸ್ಥೆಯಿAದ ಸರಬರಾಜಾದ ಗೊಬ್ಬರದ ತೂಕದಲ್ಲಿ ವ್ಯತ್ಯಾಸ ಉಂಟಾಗಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಐಪಿಎಲ್‌ನ ಡಿಜಿಎಂ ಲೋಗಮೂರ್ತಿ ಅವರು ಕ್ಷಮೆಯಾಚಿಸಿದ