ಅಸ್ಸಾಂ ಕಾರ್ಮಿಕರ ಪುಂಡಾಟ ವ್ಯಾಪಾರಿ ಮೇಲೆ ಹಲ್ಲೆ ಪೊನ್ನಂಪೇಟೆ, ಏ. ೨೭: ಪಾನಮತ್ತರಾದ ಅಸ್ಸಾಂ ಮೂಲದ ಯುವಕರು ಪೊನ್ನಂಪೇಟೆಯ ಹೂವಿನ ವ್ಯಾಪಾರಿ ಮೇಲೆ ಹಲ್ಲೆ ನಡೆಸಿದ ಘಟನೆ ತಾ. ೨೬ ರಂದು ಮಧ್ಯಾಹ್ನ ನಡೆದಿದೆ. ಇಲ್ಲಿನ ಬಸ್
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಅಪರಾಧಿಗೆ ೧೦ ವರ್ಷ ಜೈಲು ಮಂಗಳೂರು, ಏ. ೨೭: ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಮಂಗಳೂರು ನಗರದಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್‌ನನ್ನು ದೋಷಿ ಎಂದು ಘೋಷಿಸಿರುವ
ಕುಶಾಲನಗರ ಕಲಾಭವನ ಕಟ್ಟಡದ ಕಾಮಗಾರಿಗಳು ಬಹುತೇಕ ಪೂರ್ಣ ಕುಶಾಲನಗರ, ಏ.೨೭: ವರ್ಷದ ವನವಾಸ ಕಳೆದು ಇದೀಗ ಕುಶಾಲನಗರದಲ್ಲಿ ಕಲಾಭವನದ ಕಟ್ಟಡದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡು ಅಲ್ಲೊಂದು ಇಲ್ಲೊಂದು ಸರಕಾರಿ ಕಾರ್ಯಕ್ರಮಗಳು ನಡೆಯುತ್ತಿರುವುದನ್ನು ಗಮನಿಸಬಹುದು. ಕಲಾವಿದರಿಗೆ ಪ್ರೋತ್ಸಾಹ ಮತ್ತು
ಯಡವಾರೆ ಚೆನ್ನಿಗರಾಯ ಸ್ವಾಮಿಯ ವಾರ್ಷಿಕ ಪೂಜೆ ಐಗೂರು, ಏ.೨೭: ಐಗೂರು ಗ್ರಾಮ ವ್ಯಾಪ್ತಿಯ ಯಡವಾರೆಯ ಚೆನ್ನಿಗರಾಯ ಸ್ವಾಮಿಯ ೪ನೇ ವರ್ಷದ ವಾರ್ಷಿಕ ಪೂಜೆಯು ಎರಡು ದಿನಗಳ ಕಾಲ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯವು ತಳಿರು
ರೂ ೫೦ ಲಕ್ಷ ವೆಚ್ಚದ ರಸ್ತೆ ಉದ್ಘಾಟನೆ ವೀರಾಜಪೇಟೆ, ಏ. ೨೭: ವೀರಾಜಪೇಟೆ ಕ್ಷೇತ್ರದ ವಿ.ಬಾಡಗದಲ್ಲಿ ರೂ. ೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಎ.ಎಸ್ ಪೊನ್ನಣ್ಣ