ಯಾವ ಧರ್ಮವೂ ದ್ವೇಷವನ್ನು ಪ್ರತಿಪಾದಿಸುವುದಿಲ್ಲ ಪೊನ್ನಣ್ಣ ಮಡಿಕೇರಿ, ಏ. ೨೭: ಜಗತ್ತಿನ ಯಾವ ಧರ್ಮವೂ ದ್ವೇಷ, ಅಶಾಂತಿ, ಅಸಹನೆಗಳನ್ನು ಎಂದಿಗೂ ಪ್ರತಿಪಾದಿಸುವುದಿಲ್ಲ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ
ಕೆರೆಯಲ್ಲಿ ಮುಳುಗಿ ಬಾಲಕಿ ಸಾವು ಪೊನ್ನಂಪೇಟೆ, ಏ. ೨೭: ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿ ಸಾವನಪ್ಪಿದ ದುರ್ಘಟನೆ ಪೊನ್ನಂಪೇಟೆ ತಾಲೂಕಿನ ಹಾತೂರು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಹಾತೂರು ಗ್ರಾಮದ ಕೊಂಗೆಪAಡ ಕುಟ್ಟಪ್ಪ, ದಿವ್ಯಾ ದಂಪತಿಯ
ಶಾಲೆಗಳಲ್ಲಿ ಕನ್ನಡ ಪತ್ರಿಕೆ ಓದು ಕಡ್ಡಾಯ ಮಡಿಕೇರಿ, ಏ. ೨೭: ರಾಜ್ಯದ ಶಾಲೆಗಳಲ್ಲಿ ಪ್ರತಿದಿನ ೧೦ ನಿಮಿಷ ಕನ್ನಡ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ. ಎಲ್ಲಾ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ
Áನಗಲ್ಲು ಶೆಟ್ಟಳ್ಳಿಯಲ್ಲಿ ಸಂಭ್ರಮದಿAದ ಜರುಗಿದ ಸುಗ್ಗಿ ಉತ್ಸವ ಸೋಮವಾರಪೇಟೆ, ಏ. ೨೭: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸುಗ್ಗಿ ಉತ್ಸವಗಳು ಜರುಗುತ್ತಿದ್ದು, ಹಾನಗಲ್ಲು ಶೆಟ್ಟಳ್ಳಿಯಲ್ಲಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸೋಮವಾರದಂದು ಹಗಲು ಸುಗ್ಗಿ ನೆರವೇರಿತು. ಗ್ರಾಮದ ಸುಭೀಕ್ಷೆಗಾಗಿ ಗ್ರಾಮ ದೇವತೆ
ಚೀಯಕಪೂವಂಡ ಕಪ್ ಕೇರ್ ಬಲಿ ನಮ್ಮೆಗೆ ಸಂಭ್ರಮದ ತೆರೆ ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಏ. ೨೬: ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಸಾಹಸಮಯ ಸ್ಪರ್ಧೆಯೂ ಆಗಿರುವ ಐದನೇ ವರ್ಷದ ಕೇರ್ ಬಲಿ ನಮ್ಮೆ (ಹಗ್ಗಜಗ್ಗಾಟ) ಸ್ಪರ್ಧೆಗೆ ಸಂಭ್ರಮದ