ಅತ್ಯುತ್ತಮ ಸೇವಾ ಪ್ರಶಸ್ತಿ ಮಡಿಕೇರಿ, ಫೆ. ೨೧: ಂತಿಚಿಡಿಜ oಜಿ ಆಉ-ಈS ಆisಛಿ ಚಿಟಿಜ ಅommಚಿಟಿಜಚಿಣioಟಿ ಅತ್ಯುತ್ತಮ ಸೇವಾ ಪ್ರಶಸ್ತಿಗೆ ನಾಗರಾಜ್ ಎನ್. ಪಲ್ಲೇದ್ ಭಾಜನರಾಗಿದ್ದಾರೆ. ೨೦೨೪ ಮತ್ತು ೨೦೨೫ ನೇ ಅಗ್ನಿಶಾಮಕ
ನಿವೇಶನ ರಹಿತರ ಸಮಾವೇಶ ಸಿದ್ದಾಪುರ, ಫೆ. ೨೧: ತಲತಲಾಂತರಗಳಿAದ ತೋಟದ ಲೈನ್ ಮನೆಗಳಲ್ಲಿ, ಬಾಡಿಗೆ ಮನೆಗಳಲ್ಲಿ, ನದಿ ತೀರದಲ್ಲಿ ವಾಸ ಮಾಡುತ್ತಿರುವ ನಿವೇಶನ ರಹಿತರ ಸಮಾವೇಶವು ಗುಹ್ಯ ಅಗಸ್ತೇಶ್ವರ ಸಹಕಾರ ಸಂಘದ
ದಾನ ಧರ್ಮದಿಂದ ಪುಣ್ಯ ಪ್ರಾಪ್ತಿ ಶ್ರೀ ಶಂಭುನಾಥ ಸ್ವಾಮೀಜಿ ಕಣಿವೆ, ಫೆ. ೨೧: ದಾನ ಹಾಗೂ ಧರ್ಮದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಆದಿಚುಂಚನಗಿರಿ ಶಾಖಾ ಮಠ ಹಾಸನದ ಶ್ರೀ ಶಂಭುನಾಥಸ್ವಾಮೀಜಿ ಹೇಳಿದರು. ಮುಳ್ಳುಸೋಗೆ ಗ್ರಾಮದೇವತೆ ಕನ್ನಂಬಾಡಿ ಅಮ್ಮನವರ ನೂತನ
ಧರ್ಮ ರಕ್ಷಣೆ ಹಿಂದೂಗಳ ಕರ್ತವ್ಯ ಸ್ವಾಮಿ ಪರಹಿತಾನಂದ ಮಹಾರಾಜ್ ಪೊನ್ನಂಪೇಟೆ, ಫೆ. ೨೧: ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಬಲ್ಯಮುಂಡೂರು ಮಂಡಲ ವ್ಯಾಪ್ತಿಯ ಕೋಟೂರು,
ಗೋಣಿಕೊಪ್ಪದಲ್ಲಿಂದು ಹಿಂದೂ ಸಂಗಮ ಸರ್ವ ಸಿದ್ಧತೆ ಗೋಣಿಕೊಪ್ಪಲು, ಫೆ. ೨೧: ರಾಷ್ಟಿçÃಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಆಚರಣೆ ಸಂಬAಧ ಗೋಣಿಕೊಪ್ಪಲಿನಲ್ಲಿ ತಾ. ೨೨ (ಇಂದು) ೧೦ ಗಂಟೆಗೆ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪೂರ್ವ