ಸೈನಿಕ ಶಾಲೆಯಲ್ಲಿ ದಕ್ಷಿಣ ವಲಯ ಅಂತರ ಗುಂಪು ಫುಟ್ಬಾಲ್

ಕೂಡಿಗೆ, ಏ. ೨೬: ಕೂಡಿಗೆ ಸೈನಿಕ ಶಾಲೆ ೨೦೨೬-೨೭ನೇ ಸಾಲಿನ ದಕ್ಷಿಣ ವಲಯದ ಅಂತರ ಗುಂಪು ಫುಟ್‌ಬಾಲ್ ಪಂದ್ಯಾವಳಿಯ (ಗುಂಪು-ಹೆಚ್) ಉದ್ಘಾಟನಾ ಸಮಾರಂಭ ನಡೆಯಿತು. ಪಂದ್ಯಾವಳಿಯು ಸೈನಿಕ ಶಾಲೆಗಳು

ಮಡಿಕೇರಿಯಲ್ಲಿ ಮೊದಲನೇ ಬ್ಯಾರಿ ಸಾಹಿತ್ಯ ಸಮ್ಮೇಳನ

ಮಡಿಕೇರಿ, ಏ. ೨೫: ರಾಜ್ಯ ಸರಕಾರ ಅಳಿವಿನಂಚಿನಲ್ಲಿರುವ ಹಾಗೂ ವಿಭಿನ್ನ, ಸಂಸ್ಕೃತಿ ಆಚಾರ-ವಿಚಾರಗಳನ್ನೊಳಗೊಂಡಿರುವ ಭಾಷೆಗಳ ಉಳಿವು ಹಾಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಭಾಷಾ ಅಕಾಡೆಮಿಗಳನ್ನು ಸ್ಥಾಪಿಸಿದೆ.

ಎಡಿಸಿ ವರ್ಗಾವಣೆ

ಮಡಿಕೇರಿ, ಏ. ೨೫: ಕೊಡಗು ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್. ಐಶ್ವರ್ಯ ವರ್ಗಾವಣೆಗೊಂಡಿದ್ದಾರೆ. ಅವರನ್ನು ಮೈಸೂರಿನ ಅಪರ ಜಿಲ್ಲಾಧಿಕಾರಿಗಳನ್ನಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.

ಬಿಸಿಲಿನ ತಾಪಕ್ಕೆ ತತ್ತರಿಸುತ್ತಿರುವ ಜನತೆ

ಮಡಿಕೇರಿ, ಏ. ೨೫: ಪ್ರಾಕೃತಿಕ ಜಿಲ್ಲೆ ಕೊಡಗು ಕೂಡ ಬೇಸಿಗೆಯ ಬಿಸಿಲಿನ ತಾಪಕ್ಕೆ ತತ್ತರಿಸುವಂತಾಗಿದೆ. ಬೆಟ್ಟ-ಗುಡ್ಡಗಳು, ಗಿರಿ-ಕಂದರಗಳು, ಹರಿಯುವ ನದಿ, ಮರ-ಗಿಡಗಳಿದ್ದರೂ ಜಿಲ್ಲೆಯಾದ್ಯಂತ ಬಿಸಿಲಿನ ಧಗೆ ದಿನೇ