ಕಾಡಾನೆ ಉಪಟಳ ರೈತರ ಗೋಳಾಟ ವಿಶೇಷ ವರದಿ: ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಫೆ. ೨೦: ಕಾಡಾನೆಗಳ ಉಪಟಳವನ್ನು ತಹಬದಿಗೆ ತರಲು ಅರಣ್ಯ ಇಲಾಖೆ ಅಧಿಕಾರಿಗಳು ಅನೇಕ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದರೂ ಕಾಡಾನೆಗಳ ಉಪಟಳ ಮಾತ್ರ
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕೊಡಗು ಕನೆಕ್ಟ್ ೨೦೨೬ ಕಾರ್ಯಕ್ರಮ ಚೆಯ್ಯಂಡಾಣೆ, ಫೆ. ೨೦: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿಯ ಸಿಲ್ವರ್ ಜ್ಯುಬಿಲಿ ಪ್ರಯುಕ್ತ “ಕನೆಕ್ಟ್ ಕೊಡಗು ೨೦೨೬” ಕಾರ್ಯಕ್ರಮವು ಶಾರ್ಜಾ ಅಲ್ ಬಥಾಯ ಗಾರ್ಡನ್‌ನಲ್ಲಿ
ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸುವಂತಾಗಬೇಕು ಪ್ರಸನ್ನ ಕುಮಾರ್ ವೀರಾಜಪೇಟೆ, ಫೆ. ೨೦: ಗಂಡು ಮಕ್ಕಳಿಗೆ ಮಾತ್ರ ಆದ್ಯತೆ ನೀಡದೆ ಹೆಣ್ಣು ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸಿ. ಹೆಣ್ಣು ಮಕ್ಕಳನ್ನು ಸಮಾಜ ಕಣ್ಣು ಎಂದು ತಿಳಿದು ಪ್ರೋತ್ಸಾಹಿಸುವಂತಾಗಬೇಕು
ತಾ ೨೮ ರಂದು ಐಗೂರಿನಲ್ಲಿ ಹಿಂದೂ ಸಂಗಮ ಐಗೂರು, ಫೆ. ೨೦: ರಾಷ್ಟಿçÃಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆ ಐಗೂರು ಮಂಡಲದಲ್ಲಿ ಹಿಂದೂ ಸಂಗಮದ ಕಾರ್ಯಕ್ರಮವನ್ನು ತಾ. ೨೮ ರಂದು ಹಮ್ಮಿಕೊಳ್ಳಲಾಗಿದೆ. ಈ ಸಂಬAಧ
ಹೆಬ್ಬಾಲೆಯಲ್ಲಿ ಅದ್ದೂರಿಯಾಗಿ ನಡೆದ ಹಿಂದೂ ಸಂಗಮ ಹೆಬ್ಬಾಲೆ, ಫೆ. ೨೦: ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಮತ್ತು ಹೆಬ್ಬಾಲೆ ಮಂಡಲದ ವತಿಯಿಂದ ಹೆಬ್ಬಾಲೆಯಲ್ಲಿ ಹಿಂದೂ ಸಂಗಮದ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು. ಕಣಿವೆ ಶ್ರೀ