ನಾಳೆ ಪತ್ರಕರ್ತರ ಸಂಕ್ರಾAತಿ ಕ್ರಿಕೆಟ್ ಸಂಭ್ರಮ

ಮಡಿಕೇರಿ, ಜ. ೧೬: ಕೊಡಗು ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕ್ಷೇಮ ನಿಧಿಯನ್ನು ಕ್ರೋಢೀಕರಿಸುವ ಮಹತ್ವದ ಚಿಂತನೆಗಳ ಹಿನ್ನೆಲೆಯಲ್ಲಿ ಕೊಡಗು ಪತ್ರಕರ್ತರ ಸಂಘ ಮತ್ತು

ಸಂಸ್ಕೃತಿ ಉಳಿದಿರುವುದು ಗ್ರಾಮಗಳಿಂದ ಯದುವೀರ್

ಶನಿವಾರಸಂತೆ, ಜ. ೧೬: ಬೆಂಬಳೂರು ಗ್ರಾಮದ ಶ್ರೀಬಾಣಂತಮ್ಮ ದೇವಿ-ಕುಮಾರಲಿಂಗೇಶ್ವರ ಸ್ವಾಮಿ ಜಾತ್ರೋತ್ಸವದ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಂಡರು. ನಂತರ

ಓಂಕಾರೇಶ್ವರನಿಗೆ ಬೆಳ್ಳಿಯ ನಾಗರೂಪ ಅರ್ಪಣೆ

ಮಡಿಕೇರಿ, ಜ. ೧೬; ನಗರದ ಐತಿಹಾಸಿಕ ಹಿನ್ನೆಲೆಯಿರುವ ಶ್ರೀ ಓಂಕಾರೇಶ್ವರ ಸನ್ನಿಧಿಯ ಶಿವಲಿಂಗಕ್ಕೆ ಬೆಳ್ಳಿಯ ನಾಗರೂಪವನ್ನು ಭಕ್ತರು ಸಮರ್ಪಣೆ ಮಾಡಿದ್ದಾರೆ. ಈ ಹಿಂದೆ ಚೆನ್ನೆöÊ ಮೂಲದ ಭಕ್ತರಾದ

ಡಾ ಮೈನಾಗೆ ಡಾಕ್ಟರೇಟ್

ಸೋಮವಾರಪೇಟೆ, ಜ. ೧೬: ಸಮೀಪದ ಅಬ್ಬೂರುಕಟ್ಟೆ ಗ್ರಾಮದ ಕನ್ನಿಕಂಡ ಮೊಣ್ಣಪ್ಪ-ಲೀಲಾವತಿ ದಂಪತಿ ಪುತ್ರಿ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ