ಕೊಡವ ಕುಟುಂಬಗಳ ಹಗ್ಗ ಜಗ್ಗಾಟ ಸ್ಪರ್ಧೆ ಲೋಗೋ ಬಿಡುಗಡೆ ನಾಪೋಕ್ಲು, ಡಿ. ೬: ಕೊಡವ ಕುಟುಂಬಗಳಲ್ಲಿ ಕ್ರೀಡಾ ಸ್ಪೂರ್ತಿ ಏರು ಗತಿಯಲ್ಲಿದ್ದು ವರ್ಷದಿಂದ ವರ್ಷಕ್ಕೆ ಹಾಕಿ, ಕ್ರಿಕೆಟ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡೆಗಳು ಕೊಡಗಿನಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿವೆ
ಗುದ್ರೋಡೆ ಮಂದ್ ನಮ್ಮೆಗೆ ಅದ್ದೂರಿ ಮರು ಚಾಲನೆ ಪೊನ್ನಂಪೇಟೆ, ಡಿ. ೬: ಕಾರಣಾಂತರಗಳಿAದ ೧೯೫೫ ನೇ ಇಸವಿಯಿಂದ ಸ್ಥಗಿತಗೊಂಡಿದ್ದ, ನೂರಾರು ವರ್ಷಗಳ ಇತಿಹಾಸವಿರುವ, ಕೊಡಗಿನ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿರುವ, ದಿ.ನಡಿಕೇರಿಯಂಡ ಚಿಣ್ಣಪ್ಪನವರು ಬರೆದಿರುವ ಪಟ್ಟೋಲೆ
ಸಿ ಮತ್ತು ಡಿ ಸಮಿತಿಯಂತೆ ಸೆಕ್ಷನ್೪ ಸಮಸ್ಯೆಗೂ ಸಮಿತಿ ರಚಿಸಲು ಆಗ್ರಹ ಸೋಮವಾರಪೇಟೆ, ಡಿ. ೬: ರೈತರ ಜಾಗಕ್ಕೆ ಸಂಬAಧಿಸಿದAತೆ ಉದ್ಭವಿಸಿರುವ ಸಿ. ಮತ್ತು ಡಿ. ಘೋಷಣೆ, ಸೆಕ್ಷನ್ ೪ ಸಮಸ್ಯೆಯ ವಿರುದ್ಧ ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ರೈತ
ಮಾವೇಲಿ ಸಂಘಕ್ಕೆ ಆಯ್ಕೆ ಕುಶಾಲನಗರ, ಡಿ. ೬: ನಂ. ೧೧೨೭೨ನೇ ಮಾವೇಲಿ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಾಮಾನ್ಯ ಕ್ಷೇತ್ರದಿಂದ ಕೆ.ಜಿ. ಅಶೋಕನ್. ಜಿತೇಶ್ ವಿ.ಎಸ್., ಎಂ.ಜೆ. ಪ್ರಕಾಶ್.
ಜಿಲ್ಲಾಮಟ್ಟದ ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆ ನಾಪೋಕ್ಲು, ಡಿ. ೬: ಇಲ್ಲಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ದಿ. ಮೇಕೇರಿರ ಕಾರ್ಯಪ್ಪ ಸ್ಮರಣಾರ್ಥ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ