ಡಿ ೨೧ ರಂದು ಹುದಿಕೇರಿಯಲ್ಲಿ ನಾಲ್ಕನೇ ವರ್ಷದ ವಾಲಗತಾಟ್ ನಮ್ಮೆ ತೂಕ್ಬೊಳಕ್ ಅಕಾಡೆಮಿ ಆಶ್ರಯ ಕೊಡವ ಸಮಾಜ ಸಹಕಾರ

ಮಡಿಕೇರಿ, ಡಿ. ೫ : ಕೊಡಗಿನ ವಿಶಿಷ್ಟತೆಗಳಲ್ಲಿ ಕೊಡವ ಸಾಂಪ್ರದಾಯಿಕ ವಾಲಗವೂ ಒಂದಾಗಿದ್ದು ವಾಲಗತಾಟ್ ಎಂಬದು ಜನಜನಿತ. ವಾಲಗಕ್ಕೆ ಹೆಜ್ಜೆ ಹಾಕದವರಿಲ್ಲ... ಇದನ್ನು ವಾಲಗತಾಟ್ ನಮ್ಮೆ ಎಂಬ

ಫ್ರಾಂಚೈಸಿಗಳಿAದ ಅರ್ಜಿ ಆಹ್ವಾನ

ಮಡಿಕೇರಿ, ಡಿ. ೫: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ೧೧ ಗ್ರಾಮ ಪಂಚಾಯಿತಿಗಳಲ್ಲಿ ‘ಸಮಗ್ರ ನಾಗರಿಕ ಸೇವಾ ಕೇಂದ್ರ/ ಗ್ರಾಮ ಒನ್ ಕೇಂದ್ರಗಳಿಗೆ ಆಸಕ್ತ ಫ್ರಾಂಚೈಸಿಗಳಿAದ ಇಡಿಸಿಎಸ್, ಬೆಂಗಳೂರಿನಿAದ

ಕನ್ನಡಾಭಿಮಾನವನ್ನು ಮೈಗೂಡಿಸಿಕೊಳ್ಳಲು ಗಣ್ಯರ ಕರೆ

ಚೆನ್ನಯ್ಯನಕೋಟೆ, ಡಿ. ೫: ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆಯೊAದಿಗೆ ಪ್ರತಿಯೊಬ್ಬರು ಕನ್ನಡಾಭಿಮಾನವನ್ನು ಮೈಗೂಡಿಸಿಕೊಂಡು ಮುನ್ನಡೆಯುವ ಮೂಲಕ ಕನ್ನಡಪರ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕೆಂದು ಗಣ್ಯರು ಕರೆ ನೀಡಿದರು. ಸರ್ವ