ಜಿಲ್ಲೆಯ ವಿವಿಧೆಡೆ ಗಣರಾಜ್ಯೋತ್ಸವ ವೀರಾಜಪೇಟೆ: ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನಡಿಕ್ಟ್ ಸಾಲ್ಡಾನ ನೆರವೇರಿಸಿ ವಿದ್ಯಾರ್ಥಿಗಳು ದೇಶಭಿಮಾನ ಬೆಳೆಸಿಕೊಳ್ಳಬೇಕೆಂದು ಕರೆನೀಡಿದರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ
ಅವಿಭಕ್ತ ಕುಟುಂಬ ಹಿಂದೂ ಧರ್ಮದ ಶಕ್ತಿ ವಿರಾಜಪೇಟೆ, ಫೆ. ೧: ಹಿಂದೂ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದು, ಸಂಸ್ಕöÈತಿ ಉಳಿಸುವುದು, ಯುವ ಜನರಿಗೆ ಧಾರ್ಮಿಕ ಮೌಲ್ಯ ಪರಿಚಯಿಸುವ ಉದ್ದೇಶದಿಂದ ಹಿಂದೂ ಸಂಗಮ ಆಯೋಜಿಸಲಾಗುತ್ತಿದೆ ಎಂದು
ಭಾರತವನ್ನು ವಿಶ್ವ ಗುರುವಾಗಿಸಬೇಕು ಗುರುರಾಜ್ ಕುಲಕರ್ಣಿ ಸುಂಟಿಕೊಪ್ಪ, ಫೆ. ೧: ಸಮಾಜದಲ್ಲಿ ಸಾಮರಸ್ಯ, ಸ್ವದೇಶಿ ಬಳಕೆ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸಾಮರಸ್ಯದೊಂದಿಗೆ ಭಾರತವನ್ನು ವಿಶ್ವ ಗುರುವಾಗಿಸುವ ಉದ್ದೇಶ ಮತ್ತು ಗುರಿಯನ್ನು ಹಿಂದೂ ಸಂಗಮ
ಸಿಎನ್ಸಿಯಿಂದ ಅಂತರರಾಷ್ಟಿçÃಯ ಹತ್ಯಾಕಾಂಡದ ಸ್ಮರಣಾರ್ಥ ದಿನಾಚರಣೆ ಮಡಿಕೇರಿ, ಫೆ. ೧: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವಿಶ್ವಸಂಸ್ಥೆಯ ಅಂತರರಾಷ್ಟಿçÃಯ ಹತ್ಯಾಕಾಂಡದ ಸ್ಮರಣಾರ್ಥ ದಿನವನ್ನು ಆಚರಿಸಿತು. ೧೨ ಡಿಸೆಂಬರ್ ೧೭೮೫ ರಲ್ಲಿ ದೇವಟ್‌ಪರಂಬ್ ಕೊಡವ ನರಮೇಧದ ದುರಂತದಲ್ಲಿ
ಶಾದಿಮಹಲ್ ವಿಚಾರ ಪರ ವಿರೋಧ ಹೇಳಿಕೆಗಳು ಮಡಿಕೇರಿ, ಫೆ. ೧: ನಾಪೋಕ್ಲು ಪಬ್ಲಿಕ್ ಸ್ಕೂಲ್ ಜಾಗಕ್ಕೆ ಸಂಬAಧಿಸಿದAತೆ ಕೆಲವು ಬಿಜಿಪಿ ಮುಖಂಡರು ಮತ್ತು ಕೆಲವರು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ