ಕೊಡಗಿನ ಗಡಿಯಾಚೆ ಸಿದ್ದರಾಮಯ್ಯ ಹೈಕಮಾಂಡ್‌ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: ಯತೀಂದ್ರ ಮೈಸೂರು, ನ. ೨೭: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರ ಪುತ್ರ
ವಿವಿಧೆಡೆ ಶ್ರೀ ಸುಬ್ರಹ್ಮಣ್ಯ ಷಷ್ಠಿ ಆಚರಣೆ ವೀರಾಜಪೇಟೆ: ವೀರಾಜಪೇಟೆಯ ತೆಲುಗರ ಬೀದಿಯಲ್ಲಿರುವ ದಕ್ಷಿಣ ಮಾರಿಯಮ್ಮ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿಯನ್ನು ಸಂಭ್ರಮದಿAದ ಆಚರಿಸಲಾಯಿತು. ತಳಿರು ತೋರಣಗಳಿಂದ ಸಿಂಗರಿಸಿದ ದೇಗುಲದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ, ತಮ್ಮ
ಇಂದಿನಿAದ ಕಡಿಯತ್ನಾಡ್ ಕಪ್ ಹಾಕಿ ಪಂದ್ಯಾಟ ಚೆಯ್ಯAಡಾಣೆ, ನ. ೨೭: ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ವತಿಯಿಂದ ತೃತೀಯ ವರ್ಷದ ಕಡಿಯತ್‌ನಾಡ್ ಕಪ್ ಹಾಕಿ ಪಂದ್ಯಾಟ ತಾ.೨೮ರಿಂದ (ಇಂದಿನಿAದ) ಆರಂಭಗೊಳ್ಳಲಿದೆ. ಕರಡ ಸರಕಾರಿ
ವಿವಿಧೆಡೆ ಸಂವಿಧಾನ ದಿನಾಚರಣೆ ಚೆಯ್ಯಂಡಾಣೆ: ಅನ್ವಾರುಲ್ ಹುದಾ ಕಾಲೇಜ್ ಆಫ್ ಇಂಟಿಗ್ರೇಟೆಡ್ ಸ್ಟಡೀಸ್ ವತಿಯಿಂದ ಸಂವಿಧಾನ ದಿನವನ್ನು ಹಿರಿಯ ಉಪನ್ಯಾಸಕರಾದ ಯಾಕೂಬ್ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ರಾಜ್ಯಶಾಸ್ತ್ರ ಉಪನ್ಯಾಸಕರಾದ ಜುನೈದ್ ಅನ್ವಾರಿಯವರು ಸಂದೇಶ
ಒತ್ತುವರಿ ಅಳತೆ ಕಾರ್ಯ ಕುಶಾಲನಗರ, ನ. ೨೭: ಕುಶಾಲನಗರ ತಾಲೂಕು ಕೂಡ್ಲೂರು ಗ್ರಾಮ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ಬಫರ್ ಜೋನ್ ಒತ್ತುವರಿ ಅಳತೆ ಕಾರ್ಯ ನಡೆಯುತ್ತಿದೆ. ವೀರಾಜಪೇಟೆ ತಾಲೂಕು ಅರ್ಜಿ ಗ್ರಾಮದ