ಸಮಸ್ತ ಉಲಮಾ ಒಕ್ಕೂಟ ಪ್ರಚಾರ ಸಮ್ಮೇಳನ ಮಡಿಕೇರಿ, ನ. ೨೬: ಶತಮಾನೋತ್ಸವ ಸಂಭ್ರಮದಲ್ಲಿರುವ ಸಮಸ್ತ ಉಲಮಾ ಸಂಘಟನೆಯ ಅಂತರರಾಷ್ಟಿçÃಯ ಮಹಾ ಸಮ್ಮೇಳನದ ಹಿನ್ನೆಲೆ ತಾ. ೨೯ ರಂದು ಮಡಿಕೇರಿಯಲ್ಲಿ ಜಿಲ್ಲಾ ಉಲಮಾ ಒಕ್ಕೂಟದ ವತಿಯಿಂದ
ಗ್ರಾಮಸ್ಥರ ಕೊರತೆಯಿಂದ ರದ್ದಾದ ಐಗೂರು ಗ್ರಾಮಸಭೆ ಐಗೂರು, ನ. ೨೬: ಐಗೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಪ್ರಾರಂಭದಲ್ಲೇ ಗಲಾಟೆ ಗದ್ದಲಗಳ ನಡುವೆ ಗೊಂದಲದ ಗೂಡಾಗಿ ಪರಿಣಮಿಸಿ ರದ್ದಾದ ಘಟನೆ ನಡೆಯಿತು. ಪ್ರಾರ್ಥನೆ, ನಾಡಗೀತೆ ಮುಗಿದ
ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಕಾರು ಚೆಯ್ಯಂಡಾಣೆ, ನ. ೨೬ : ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬದಿಯ ತೋಟದೊಳಕ್ಕೆ ನುಗ್ಗಿದ ಘಟನೆ ನಾಪೋಕ್ಲು ಮಡಿಕೇರಿ ಮುಖ್ಯ
ಆದೇಶ ಸುಟ್ಟು ಪ್ರತಿಭಟನೆ ಮಡಿಕೇರಿ, ನ. ೨೬: ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜಾರಿಗೊಳಿಸಿದೆ ಎಂದು ಆರೋಪಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಪ್ರಮುಖರು ನಗರದಲ್ಲಿ ಪ್ರತಿಭಟನೆ
ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ರಾಜ್ಯಕ್ಕೆ ಮಾದರಿ ಬಾಂಡ್ ಗಣಪತಿ ಗೋಣಿಕೊಪ್ಪಲು, ನ.೨೫: ಪ್ರಾಮಾಣಿ ಕತೆ, ಪಾರದರ್ಶಕತೆ ಕಾಪಾಡುತ್ತಾ ರೈತರಿಗೆ, ಗ್ರಾಹಕರಿಗೆ ಸಕಾಲದಲ್ಲಿ ಸಾಲ ಮಂಜೂರು ಮಾಡುವ ಮೂಲಕ, ರಾಷ್ಟಿçà ಕೃತ ಬ್ಯಾಂಕ್‌ಗಳಿಗೆ ಕಡಿಮೆ ಇಲ್ಲದಂತೆ ವಾರ್ಷಿಕವಾಗಿ ಕೋಟ್ಯಂತರ