ನಾಳೆ ಗ್ರಾಮಸಭೆ ಮುಳ್ಳೂರು, ಜ. ೨೦: ಸಮೀಪದ ಆಲೂರು-ಸಿದ್ದಾಪುರ ಗ್ರಾಮಸಭೆ ತಾ. ೨೨ ರಂದು (ನಾಳೆ) ಬೆಳಿಗ್ಗೆ ೧೧ ಗಂಟೆಗೆ ಗ್ರಾ.ಪಂ.ಅಧ್ಯಕ್ಷೆ ಮೀನಾಕ್ಷಿ ಅಧ್ಯಕ್ಷತೆಯಲ್ಲಿ ಆಲೂರುಸಿದ್ದಾಪುರ ಸಮುದಾಯ ಭವನದಲ್ಲಿ ನಡೆಯಲಿದೆ. ಸಭೆಯ
ನಿಧನ ಬಲ್ಲಮಾವಟಿ ಗ್ರಾಮದ ನಿವಾಸಿ ಹೊಸೊಕ್ಲು ದಿ ಸೋಮಯ್ಯ ಅವರ ಪತ್ನಿ ಗಂಗಮ್ಮ (೯೩) ತಾ. ೨೦ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೨೧ ರಂದು (ಇಂದು) ನಡೆಯಲಿದೆ
ಮೇ ೩೧ ರೊಳಗೆ ಡಾಂಬರು ಘಟಕ ಸ್ಥಳಾಂತರಕ್ಕೆ ತೀರ್ಮಾನ ವೀರಾಜಪೇಟೆ, ಜ. ೨೦: ಈಚೂರು ಗ್ರಾಮದಲ್ಲಿನ ಮೂರು ಡಾಂಬರು ತಯಾರಕ ಘಟಕಗಳಿಂದ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಶಾಸಕರಿಂದ ಮಹತ್ವದ ಸಭೆ ನಡೆದು ಮೇ ೩೧ರ ಬಳಿಕ
ಮುಖ್ಯಮಂತ್ರಿಗಳಿAದ ಚಾಲನೆಗೊಂಡರೂ ಕಾರ್ಯಾರಂಭ ಮಾಡದ ಇ ಸ್ವತ್ತು ಯೋಜನೆ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು,ಜ. ೧೯: ಕರ್ನಾಟಕ ಸರ್ಕಾರವು ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಆಸ್ತಿಗಳನ್ನು ಡಿಜಿಟಲೀಕರಣ ಮಾಡುವ ಸಲುವಾಗಿ ಇ-ಸ್ವತ್ತು ಯೋಜನೆಯನ್ನು ಜಾರಿಗೆ
ಗುಂಡು ಹಾರಿಸಿಕೊಂಡು ಕೃಷಿಕ ಆತ್ಮಹತ್ಯೆ ಸೋಮವಾರಪೇಟೆ, ಜ. ೧೯: ಒಂಟಿ ನಳಿಕೆ ಬಂದೂಕಿನಿAದ ಎದೆಯ ಭಾಗಕ್ಕೆ ಗುಂಡು ಹಾರಿಸಿಕೊಂಡು ಕೃಷಿಕರೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡ್ಲಕೊಪ್ಪದಲ್ಲಿ