ನಕಲಿ ನೋಟುಗಳ ಪತ್ತೆ

ಸಿದ್ದಾಪುರ, ಜ. ೧೩: ನೆಲ್ಲಿಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ತಡರಾತ್ರಿಯಲ್ಲಿ ಅಂಗಡಿಗಳಿಗೆ ನಕಲಿ ನೋಟುಗಳು ಸದ್ದಿಲ್ಲದೆ ಲಗ್ಗೆ ಇಡುತ್ತಿದೆ. ಗೂಡಂಗಡಿಗಳು ಹಾಗೂ ವಯಸ್ಸಾದವರನ್ನು ಟಾರ್ಗೆಟ್ ಮಾಡಿ ನಕಲಿ ನೋಟು

ಸಂಪಾಜೆ ಕುಶಾಲನಗರ ಹೆದ್ದಾರಿ ನಿರ್ವಹಣೆಗೆ ಕೇಂದ್ರದಿAದ ರೂ೯೪ ಕೋಟಿ

ಮಡಿಕೇರಿ, ಜ. ೧೨: ರಾಜ್ಯದ ಎನ್.ಎಚ್-೨೭೫ ಹೆದ್ದಾರಿ ಸುರಕ್ಷತೆಗಾಗಿ ಕೇಂದ್ರ ಸರ್ಕಾರದಿಂದ ರೂ.೯೪.೦೮ ಕೋಟಿ ಬೃಹತ್ ಯೋಜನೆಗೆ ತಾಂತ್ರಿಕ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಲಾಗಿದೆ ಎಂದು

ಬಂಟರ ಸಂಘದ ಅಧ್ಯಕ್ಷರಾಗಿ ಜಗದೀಶ್ ರೈ ಪುನರಾಯ್ಕೆ

ಮಡಿಕೇರಿ, ಜ. ೧೨: ಕೊಡಗು ಜಿಲ್ಲಾ ಬಂಟರ ಸಂಘದ ಮುಂದಿನ ಸಾಲಿನ ಅಧ್ಯಕ್ಷರಾಗಿ ಬಿ.ಡಿ. ಜಗದೀಶ್ ರೈ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ನಗರದ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ನಡೆದ

ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿಯ ಹತ್ಯೆ ವೀರಾಜಪೇಟೆ ಮೂಲದ ಯುವಕನ ಬಂಧನ

ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಜ. ೧೨: ಕಳೆದ ಜನವರಿ ೩ ತಾರೀಖಿನಂದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದ ಮಹಿಳಾ ಟೆಕ್ಕಿ ಶರ್ಮಿಳಾ(೩೪) ಸಾವಿಗೆ ಸಂಬAಧಿಸಿದAತೆ ವೀರಾಜಪೇಟೆಯ ಅರಸು ನಗರ