ಗಾಂಜಾ ಸೇವನೆ ಐವರ ಬಂಧನ ಸಿದ್ದಾಪುರ, ಜ. ೧೨: ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಅಡಿಯಲ್ಲಿ ಇಬ್ಬರು ಯುವತಿಯರು ಸೇರಿ ಐವರನ್ನು ಬಂಧಿಸಲಾಗಿದೆ. ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದಕಾಡು ರಸ್ತೆಯಲ್ಲಿ ಗಾಂಜಾ ಸೇವನೆ ಮಾಡುತ್ತಿರುವ ಕುರಿತು
ಗ್ರಾಹಕರ ವೇದಿಕೆಯಿಂದ ದಂಡ ಮಡಿಕೇರಿ, ಜ. ೧೨; ಟಿವಿ ಖರೀದಿ ವಿಚಾರಕ್ಕೆ ಸಂಬAಧಿಸಿದAತೆ ಗ್ರಾಹಕರಿಗೆ ವಂಚಿಸಿದ ಕಾರಣಕ್ಕಾಗಿ ಇಲ್ಲಿನ ಗ್ರಾಹಕರ ವೇದಿಕೆ ದಂಡ ವಿಧಿಸಿ ತೀರ್ಪು ನೀಡಿದೆ. ಕುಶಾಲನಗರದ ಸಿ.ಹೆಚ್. ಹಮ್ಜಾ
ಪೊನ್ನಂಪೇಟೆಯಲ್ಲಿ ರಾಷ್ಟಿçÃಯ ಯುವ ದಿನಾಚರಣೆ ಪೊನ್ನಂಪೇಟೆ, ಜ. ೧೨: ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಹಾಗು ತಾಲೂಕು ಯುವ ಒಕ್ಕೂಟ, ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮ ಹಾಗೂ ಪೊನ್ನಂಪೇಟೆ
ಕೃಪಾಗೆ ಗೌರಮ್ಮ ದತ್ತಿ ಪ್ರಶಸ್ತಿ ಮಡಿಕೇರಿ, ಜ. ೧೨: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡಲಾಗುವ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಗೆ ಲೇಖಕಿ ಪೂಜಾರಿರ ಕೃಪಾ ದೇವರಾಜ್ ಬರೆದ ‘ಮಂತ್ರ
ಬಳಸಿದ ಫಿಲ್ಟರ್ ಕಾಫಿ ತ್ಯಾಜ್ಯದಿಂದ ಡೀಸೆಲ್ ತಯಾರಿಕೆ ಸಾಧ್ಯವೇ ಚೆನ್ನೆöÊ, ಜ. ೧೨: ಒಂದು ಹೊಸ ಬೆಳವಣಿಗೆಯಲ್ಲಿ ಚೆನ್ನೆöÊ ಮೂಲದ ಜೆಸಿ ರಿನಿವೆಬಲ್ ಎನರ್ಜಿ ಎಂಬ ಸ್ಟಾರ್ಟಪ್ ಕಂಪೆನಿ ಜೈವಿಕ-ಡೀಸೆಲ್ ಪರ್ಯಾಯವನ್ನು ಕಂಡುಹಿಡಿದಿರುವುದಾಗಿ ಹೇಳಿಕೊಂಡಿದೆ. ಸಾಮಾಜಿಕ ತಾಣದಲ್ಲಿ