ಇಂದು ಸ್ವಾಮಿ ವಿವೇಕಾನಂದರ ಜಯಂತಿ ರಾಷ್ಟಿçÃಯ ಯುವ ದಿವಸ

ಪ್ರತಿ ವರ್ಷದ ಜನವರಿ ತಿಂಗಳ ೧೨ನೇ ದಿನಾಂಕವನ್ನು, “ರಾಷ್ಟಿçÃಯ ಯುವದಿವಸ”ವೆಂದು ಭಾರತ ಸರ್ಕಾರವು ಘೋಷಿಸಿ, ೧೯೮೫ನೇ ಇಸವಿಯಿಂದ ಆಚರಿಸಲ್ಪಡುತ್ತಿದೆ. ಇದಕ್ಕೆ ಪ್ರಮುಖ ಕಾರಣ, ಅಮೇರಿಕಾ ದೇಶದ ಚಿಕಾಗೋ

ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ

ಕಣಿವೆ, ಜ. ೧೧: ಕುಶಾಲನಗರ ಪಟ್ಟಣದಲ್ಲಿ ನಿಧಾನ ಗತಿಯಲ್ಲಿರುವ ಒಳಚರಂಡಿ ಕಾಮಗಾರಿ ತ್ವರಿತವಾಗಿ ಪೂರೈಸುವಂತೆ ಶಾಸಕ ಡಾ.ಮಂತರಗೌಡ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ಬಿಎಂ ರಸ್ತೆಯಲ್ಲಿ ಜೆಸಿಬಿ ಮೂಲಕ ಜಲಮಂಡಳಿ

ಸೌಂದರ್ಯ ವರ್ಧಕರ ಸಂಘದ ವಾರ್ಷಿಕೋತ್ಸವ

ಕುಶಾಲನಗರ, ಜ. ೧೧: ಕುಶಾಲನಗರ ತಾಲೂಕು ಸೌಂದರ್ಯ ವರ್ಧಕರ ಸಂಘದ ೧ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಹಾಸಭೆ ನಡೆಯಿತು. ಸ್ಥಳೀಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ

ಪಾಲಿಬೆಟ್ಟದಲ್ಲಿ ರಾಷ್ಟಿçÃಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ

ಪಾಲಿಬೆಟ್ಟ, ಜ. ೧೧: ಯಂಗ್ ಇಂಡಿಯಾ ಯೂಥ್ ಕ್ಲಬ್ ನ ೫೫ನೇ ಸುವರ್ಣ ಮಹೋತ್ಸವದ ಸಂಭ್ರಮಕ್ಕಾಗಿ ರಾಷ್ಟಿçÃಯ ಮಟ್ಟದ ಮುಕ್ತ ೫ ಫುಟ್ಬಾಲ್ ಪಂದ್ಯಾವಳಿಗೆ ಪಾಲಿಬೆಟ್ಟ ಕ್ರೀಡಾ