ಪುಸ್ತಕ ಓದಿ ಗ್ರಂಥಾಲಯ ಉಳಿಸಿ ದೀಪಾ ಭಾಸ್ತಿ ಮಡಿಕೇರಿ, ನ. ೧೬: ಭಾಷೆಯಂತೆಯೇ ಗ್ರಂಥಾಲ ಯಗಳನ್ನು ಹೆಚ್ಚು ಬಳಸುವ ಮೂಲಕ ಗ್ರಂಥಾಲಯಗಳನ್ನೂ ಉಳಿಸುವ ನಿಟ್ಟಿನಲ್ಲಿ ಸಾಹಿತ್ಯ ಪ್ರೇಮಿಗಳು ಕಾರ್ಯೋನ್ಮುಖವಾಗಬೇಕೆಂದು ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ದೀಪಾ
ಚೆಯ್ಯಂಡಾಣೆಯಲ್ಲಿ ನಿದ್ರೆಗೆ ಜಾರಿದ ಬಿಎಸ್ಎನ್ಎಲ್ ಚೆಯ್ಯಂಡಾಣೆ, ನ. ೧೬: ಗ್ರಾಮೀಣ ಜನರಿಗೆ ವರವಾಗಿದ್ದ ಬಿಎಸ್‌ಎನ್‌ಎಲ್ ದೂರವಾಣಿ ವ್ಯವಸ್ಥೆ ಇದೀಗ ಶಾಪವಾಗಿ ಪರಿಣಮಿಸಿದೆ. ಬಿಎಸ್‌ಎನ್‌ಎಲ್ ಕಚೇರಿಗಳು ನಿರ್ವಹಣೆ ಇಲ್ಲದೆ ನಿರ್ಲಕ್ಷಿಸಲ್ಪಡುತ್ತಿದ್ದು, ಟವರ್‌ಗಳು ಕೂಡ ನಿಷ್ಕಿçಯಗೊಳ್ಳುತ್ತಿವೆ.
ತೊರೆನೂರಿನಲ್ಲಿ ಸಹಕಾರ ಸಪ್ತಾಹ ಕೂಡಿಗೆ, ನ. ೧೬: ಜಲ ಸಂಪನ್ಮೂಲ ಇಲಾಖೆ, ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಧಾರವಾಡ, ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕಾವೇರಿ ಜಲಾನಯನ ಯೋಜನೆ, ಹಾರಂಗಿ
ಕಾರಿನಲ್ಲಿ ಮಹಿಳೆಯ ಮೃತದೇಹ ಸಾಗಾಟ ಸಿದ್ದಾಪುರ, ನ. ೧೫ : ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾದ ಮಹಿಳೆಯ ಮೃತದೇಹವನ್ನು ಹೊರ ಜಿಲ್ಲೆಯಿಂದ ಕೊಡಗು ಜಿಲ್ಲೆಗೆ ತರುತ್ತಿದ್ದ ಸಂದರ್ಭ ಮಾಲ್ದಾರೆ ಗ್ರಾಮದ ಲಿಂಗಪುರ ಅರಣ್ಯ ಚೆಕ್
ಪೊಲೀಸ್ ಠಾಣೆಯಲ್ಲಿ ಸ್ಫೋಟ ೯ ಸಾವು ಶ್ರೀನಗರ, ನ. ೧೫: ಶ್ರೀನಗರದ ನೌಗಾಂ ಪೊಲೀಸ್ ಠಾಣೆಯಲ್ಲಿ ತಾ. ೧೪ ರ ರಾತ್ರಿ ೧೧.೨೦ಕ್ಕೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ೯ ಮಂದಿ ಸಾವನ್ನಪ್ಪಿ, ೩೨ ಮಂದಿ