ಕುಶಾಲನಗರದಲ್ಲಿ ಪ್ರವಾಹ ತಡೆಗೆ ರೂ ೮೦೦ ಕೋಟಿ ವೆಚ್ಚದ ಪ್ರಸ್ತಾವನೆ

ವಿಶೇಷ ವರದಿ: ಚಂದ್ರಮೋಹನ್ ಕುಶಾಲನಗರ, ಆ.೩೦: ಕಾವೇರಿ ನದಿ ಪ್ರವಾಹದಿಂದ ಪ್ರತಿವರ್ಷ ಸಂಕಷ್ಟಕ್ಕೆ ಸಿಲುಕುವ ಕುಶಾಲನಗರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಂದಾಜು