ಹಸುಗೆ ತಿವಿದು ಗಾಯಗೊಳಿಸಿದ ಕಾಡುಕೋಣ

ಮುಳ್ಳೂರು, ಜು. ೧೫: ಸ್ಥಳೀಯ ಮುಳ್ಳೂರು, ಕಾರ್ಗೋಡು ವ್ಯಾಪ್ತಿಯಲ್ಲಿ ಕಾಡುಕೋಣ ಹಾವಳಿ ಹೆಚ್ಚಾಗುತ್ತಿದ್ದು, ನಿಡ್ತ ಮೀಸಲು ಅರಣ್ಯದಿಂದ ಬರುವ ಕಾಡುಕೋಣ, ಕಾಡೆಮ್ಮೆಗಳು ಪಕ್ಕದ ಕಾಫಿ ತೋಟದಲ್ಲಿ ಬೀಡುಬಿಡುತ್ತಿವೆ.

ಮಾನವೀಯತೆ ಮೆರೆದ ನಗರಸಭಾಧ್ಯಕ್ಷೆ

ಮಡಿಕೇರಿ, ಜು. ೧೫: ನಿರ್ಗತಿಕ ವೃದ್ಧರೊಬ್ಬರು ತೀವ್ರ ಅಸ್ವಸ್ಥರಾಗಿ ಅಸಹಾಯಕತೆಯಲ್ಲಿದ್ದ ಸಂದರ್ಭ ಮಡಿಕೇರಿ ನಗರಸಭಾ ಅಧ್ಯಕ್ಷೆ ಪಿ. ಕಲಾವತಿ ಅವರು ಸಕಾಲದಲ್ಲಿ ಸ್ಪಂದಿಸಿ ಸೂಕ್ತ ಚಿಕಿತ್ಸೆ ಕೊಡಿಸಿ