ರಾಷ್ಟಿçÃಯ ಹೆದ್ದಾರಿಯಲ್ಲಿ ಬೀಡಾಡಿ ದನಗಳ ಸಂಚಾರ

ಕಣಿವೆ, ಜ. ೧೦: ಬೀಡಾಡಿ ದನಗಳಿಂದಾಗಿ ಕುಶಾಲನಗರ ಗುಡ್ಡೆಹೊಸೂರು ರಾಷ್ಟಿçÃಯ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಸಂಚಕಾರವಾಗುತ್ತಿದೆ. ಇದು ದಶಕಗಳಿಂದಲೂ ನೀಗದ ಸಮಸ್ಯೆಯಾಗಿ ಪರಿಣಮಿ ಸಿದ್ದರೂ ಜಿಲ್ಲಾಡಳಿತವಾಗಲೀ, ಸ್ಥಳೀಯ

ಪ್ಯಾರ ಕಮಾಂಡೋ ಆಗಿ ಆಯ್ಕೆ ಸನ್ಮಾನ

ಪೊನ್ನಂಪೇಟೆ, ಜ. ೧೦: ಪೊನ್ನಂಪೇಟೆ ಜೈ ಜವಾನ್ ಡಿಫೆನ್ಸ್ ಟ್ರೆöÊನಿಂಗ್ ಮತ್ತು ಕೋಚಿಂಗ್ ಅಕಾಡೆÀಮಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಪ್ಯಾರ ಕಮಾಂಡೋ ಆಗಿ ಆಯ್ಕೆಯಾಗಿರುವ

ಶನಿವಾರಸಂತೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ಎಸ್ಪಿ ಭೇಟಿ

ಸೋಮವಾರಪೇಟೆ, ಜ.೧೦ : ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಅರ್.ಎನ್. ಬಿಂದುಮಣಿ ಅವರು ತಾಲೂಕಿನ ಸೋಮವಾರಪೇಟೆ ಹಾಗೂ ಶನಿವಾರಸಂತೆ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಕಾನೂನು

ಸನ್ಮಾರ್ಗದಲ್ಲಿ ಸಾಗಲು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಕರೆ

ಮಡಿಕೇರಿ. ಜ. ೧೦: ಸಮಾಜದಲ್ಲಿ ನಾವು ಸನ್ಮಾರ್ಗದಲ್ಲಿ ಬಾಳುವುದರೊಂದಿಗೆ ಇತರರು ಉತ್ತಮ ರೀತಿಯಲ್ಲಿ ಬಾಳಲು ಅವಕಾಶ ಮಾಡಿಕೊಡಬೇಕು ಎಂದು ಹೊನ್ನಾವರ ಶ್ರೀ ದೈವಜ್ಞ ಬ್ರಾಹ್ಮಣ ಸಭಾ ಪೀಠಾಧಿಪತಿಗಳಾದ

ಫ್ರೆಂಡ್ಸ್ ಯೂತ್ ಕ್ಲಬ್ಗೆ ಆಯ್ಕೆ

ಸುಂಟಿಕೊಪ್ಪ, ಜ. ೧೦: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷರಾಗಿ ಶಂಕರ ನಾರಾಯಣ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ