ವಿಷಯ ಮಂಡನೆಯಲ್ಲಿ ತೃತೀಯ ಗೋಣಿಕೊಪ್ಪ ವರದಿ, ಫೆ. ೨೩: ಮಡಿಕೇರಿ ಕೊಡಗು ವಿದ್ಯಾಲಯ ಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬಿ.ಎ ಆದಿಲ್‌ಗೆ ತೃತೀಯ ಬಹುಮಾನ ದೊರಕಿದೆ. ಅತ್ತೂರು ನ್ಯಾಷನಲ್
ಕಾನೂರಿನಲ್ಲಿ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ ಗೋಣಿಕೊಪ್ಪಲು, ಫೆ. ೨೩: ರಾಷ್ಟಿçÃಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ದಕ್ಷಿಣ ಕೊಡಗಿನ ಕಾನೂರಿನಲ್ಲಿ ಹಿಂದೂ ಸಂಗಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾನೂರು ಮಂಡಲ ಹಿಂದೂ
ಅಬ್ಬೂರುಕಟ್ಟೆಯಲ್ಲಿ ಅದ್ದೂರಿ ಹಿಂದೂ ಸಂಗಮ ಶೋಭಾಯಾತ್ರೆ ಸೋಮವಾರಪೇಟೆ, ಫೆ. ೨೩: ಅಂಕ ಗಳಿಕೆಯಷ್ಟೇ ಜೀವನದ ಗುರಿಯಲ್ಲ; ದೇಶಭಕ್ತಿ ಮೂಡಿಸದ ವಿದ್ಯೆ ವ್ಯರ್ಥ ಎಂದು ಸಾಮಾಜಿಕ ಕಾರ್ಯಕರ್ತ ದೋ. ಕೇಶವಮೂರ್ತಿ ಪ್ರತಿಪಾದಿಸಿದರು. ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ
ಸಿದ್ದಾಪುರದಲ್ಲಿ ಯಶಸ್ವಿಯಾಗಿ ನಡೆದ ಹಿಂದೂ ಸಂಗಮ ಸಿದ್ದಾಪುರ, ಫೆ. ೨೩: ಹಿಂದೂ ಸಂಗಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಿದ್ದರೂ ಮೆರಣಿಗೆಗೆ ಅಡ್ಡಿಪಡಿಸುವ ಯತ್ನ ಪೊಲೀಸ್ ಇಲಾಖೆ ನಡೆಸುತ್ತಿರುವುದು ಸರಿಯಲ್ಲ ಎಂದು ಹಿಂದೂ ಜಾಗರಣ ವೇದಿಕೆ
ಹಿಂದೂ ಧರ್ಮ ಉಳಿದರೆ ಭಾರತದ ಉಳಿವು ರವೀಂದ್ರ ಪುತ್ತೂರು ಸೋಮವಾರಪೇಟೆ, ಫೆ. ೨೩: ವಿಶ್ವಕ್ಕೆ ಹಿಂದುತ್ವ ಸಾರಿದ ರಾಷ್ಟç ಭಾರತ ಎಂದು ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪುತ್ತೂರು ರವೀಂದ್ರ ಹೇಳಿದರು. ಪಟ್ಟಣದ ಬೇಳೂರು