ಹಿಂದೂ ಸಮಾಜ ಸಂಘಟಿತವಾದರೆ ಸದೃಢ ರಾಷ್ಟç ನಿರ್ಮಾಣ ಸಾಧ್ಯ ಮೋಹನ್ ಗೌಡ ಪಾಲಿಬೆಟ್ಟ, ಫೆ.೨೩: ಹಿಂದೂ ಸಮಾಜ ಸಂಘಟಿತವಾದರೆ ಮಾತ್ರ ಸದೃಢ ಮತ್ತು ಸುರಕ್ಷಿತ ರಾಷ್ಟç ನಿರ್ಮಾಣ ಸಾಧ್ಯ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ
ಕಾಫಿ ಕಳವು ಮೂವರ ಬಂಧನ ಸುAಟಿಕೊಪ್ಪ, ಫೆ. ೨೩: ಕಾಫಿ ಕಳವು ಪ್ರಕರಣದ ಬಗ್ಗೆ ದೂರು ದಾಖಲಾದ ೨ ಗಂಟೆಯಲ್ಲಿ ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಮಾಲು ಸಮೇತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರದಂದು ಕಾನ್‌ಬೈಲ್
ವಿವಿಧೋದ್ದೇಶ ಸಭಾಂಗಣ ಉದ್ಘಾಟನೆ ಕುಶಾಲನಗರ, ಫೆ.೨೩: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಜ್ಞಾನ ಗಳಿಸಿ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸಿ.ಇ.ಓ ಸುಂದರ್ ರಾಮನ್ ರಾಮಮೂರ್ತಿ ಹೇಳಿದರು. ಕುಶಾಲನಗರ ಸರ್ಕಾರಿ ಪದವಿ
ನಯನತಾರಾ ಕಡ್ಲೇರ ತುಳಸಿ ಮೋಹನ್ಗೆ ಪ್ರಶಸ್ತಿ ಶನಿವಾರಸಂತೆ, ಫೆ.೨೩: ಕರ್ನಾಟಕ ಜನ ಸೇವಾ ಫೌಂಡೇಶನ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅಲೆಯನ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ಸಹಯೋಗದಲ್ಲಿ ಮೈಸೂರಿನ ಜಿಲ್ಲಾ ಕನ್ನಡ
ಶಾಸಕರ ಅವಹೇಳನ ಬಂಧನ ವೀರಾಜಪೇಟೆ, ಫೆ. ೨೩: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪದ ಬಳಕೆ ಮಾಡಿ ನಿಂದಿಸಿದ ಆರೋಪಿಯನ್ನು ಪೊಲೀಸರು