ಯಡವನಾಡಿನಲ್ಲಿ ಬೀದಿ ನಾಯಿಗಳ ಪಾಲನಾ ಕೇಂದ್ರಕ್ಕೆ ಗ್ರಾಮಸ್ಥರ ವಿರೋಧ ಸೋಮವಾರಪೇಟೆ, ಡಿ. ೨೧: ಬೀದಿ ನಾಯಿಗಳ ಪಾಲನಾ ಕೇಂದ್ರವನ್ನು ಯಡವನಾಡಿನಲ್ಲಿ ತೆರೆಯಲು ಮುಂದಾಗಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದೆಂದು ಗ್ರಾಮಸ್ಥರು ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸೋಮವಾರಪೇಟೆ
ನವೋದಯ ಶಾಲೆ ನೀರು ಪೂರೈಕೆಯತ್ತ ಗಮನ ಹರಿಸಲು ಸೂಚನೆ ಮಡಿಕೇರಿ, ಡಿ. ೨೧: ಬೇಸಿಗೆ ಅವಧಿಯಲ್ಲಿ ನವೋದಯ ಶಾಲೆಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಈ ಬಗ್ಗೆ ಗಮನಹರಿಸುವಂತೆ ಸಂಬAಧಪಟ್ಟ ಅಧಿಕಾರಿಗಳು ಮತ್ತು ಇಂಜಿನಿಯರ್‌ಗೆ ಜಿ.ಪಂ. ಸಿಇಓ
ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಚೆಯ್ಯAಡಾಣೆ, ಡಿ. ೨೧: ನಾಪೋಕ್ಲುವಿನ ಡೆಕ್ಕನ್ ಯೂತ್ ಕ್ಲಬ್ ಆಶ್ರಯದಲ್ಲಿ ೧೦ನೇ ವರ್ಷದ ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ೨೦೨೬ರ ಜನವರಿ ೩ ರಿಂದ ೫
ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಡಿಕೇರಿ, ಡಿ. ೨೧: ಕೊಡಗು ವಿದ್ಯಾ ಇಲಾಖಾ ನೌಕಕರ ಪತ್ತಿನ ಸೌಹಾರ್ಧ ಸಹಕಾರಿ ಸಂಘ ವತಿಯಿಂದ ಸಂಸ್ಥೆಗೆ ೧೦೦ ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ಶತ ಸಂಭ್ರಮ ಎಂಬ
ಜನನ ಮರಣ ನೋಂದಣಿ ಕಡ್ಡಾಯ ಮಡಿಕೇರಿ, ಡಿ. ೨೧: ರಾಷ್ಟçದ ನಾಗರಿಕ ನೋಂದಣಿ ಜನನ ಮತ್ತು ಮರಣ ಅಧಿನಿಯಮ ೧೯೬೦ ರನ್ವಯ ಕರ್ನಾಟಕ ಜನನ ಮತ್ತು ಮರಣ ನೋಂದಣಿ ೧೯೭೦ ಮತ್ತು ಪುನರ್