ಸಾಹಿತ್ಯದಲ್ಲಿ ತಪ್ಪುಗಳು ನುಸುಳದಂತೆ ಎಚ್ಚರಿಕೆ ವಹಿಸುವುದು ಅಗತ್ಯ

ಮಡಿಕೇರಿ ಫೆ. ೧೯: ಭಾಷೆ ಯಾವುದೇ ಇರಲಿ, ಕೃತಿ ರಚನೆಕಾರರು ತಪ್ಪುಗಳು ನುಸುಳದಂತೆ ಎಚ್ಚರ ವಹಿಸಬೇಕು ಮತ್ತು ಭಾಷಾ ಪರಿಣಿತÀರಿಂದ ಪುಸ್ತಕದ ಕುರಿತು ಮೊದಲು ಅಭಿಪ್ರಾಯ ಸಂಗ್ರಹಿಸಬೇಕು

ಜಿಲ್ಲೆಯಲ್ಲಿ ಶಿವ ಸ್ಮರಣೆ

ಗುಡ್ಡೆಹೊಸೂರು: ಸಮೀಪದ ಬೊಳ್ಳೂರು ಗ್ರಾಮದ ಮುನೇಶ್ವರ ದೇವಸ್ಥಾನಲ್ಲಿ ಶಿವರಾತ್ರಿ ಮಹಾಪೂಜೆ ನಡೆಸಲಾಯಿತು. ಪ್ರತಿ ವರ್ಷ ಶಿವರಾತ್ರಿಯ ಮರುದಿನ ಇಲ್ಲಿ ಪೂಜೆ ನಡೆಸಲಾಗುತ್ತಿದೆ. ೨೫ನೇ ವರ್ಷದ ಮಹಾಪೂಜೆ ನೆರವೇರಿತು. ಈ

ಇಂದಿನಿAದ ಬ್ರಹ್ಮಕಲಶೋತ್ಸವ

ಮಡಿಕೇರಿ, ಫೇ. ೧೯: ವೀರಾಜಪೇಟೆಯ ಚಿಕ್ಕಪೇಟೆಯಲ್ಲಿರುವ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ನಾಗದೇವರ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ತಾ. ೨೧ ರಿಂದ (ಇಂದಿನಿAದ) ಆರಂಭವಾಗಲಿದೆ. ತಾ. ೨೦ ರಂದು ಬೆಳಿಗ್ಗೆ ೮

ಮರದಿಂದ ಬಿದ್ದು ಕಾರ್ಮಿಕÀ ಸಾವು

ವೀರಾಜಪೇಟೆ, ಫೆ. ೧೯: ಮರ ಕಪಾತ್ ಮಾಡುವ ಸಂದರ್ಭ ಕಾರ್ಮಿಕನೋರ್ವ ಮರದಿಂದ ಬಿದ್ದು ಮೃತಪಟ್ಟ ಘಟನೆ ವೀರಾಜಪೇಟೆ ಬಳಿಯ ನಲ್ವತ್ತೊಕ್ಲು ಗ್ರಾಮದಲ್ಲಿ ನಡೆದಿದೆ. ಪೊನ್ನಂಪೇಟೆ ತಾಲೂಕು ಜೋಡುಬೀಟಿ ನಿವಾಸಿ

ಕಾಂಗ್ರೆಸ್ನಿAದ ಕ್ಷÄಲ್ಲಕ ರಾಜಕೀಯದ ಹೇಳಿಕೆ ಬಿಜೆಪಿ

ಸೋಮವಾರಪೇಟೆ, ಫೆ. ೧೯: ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲು ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ, ಬಿಜೆಪಿ ಪ್ರತಿಭಟನೆಯ ಬಗ್ಗೆ ಮಾತನಾಡುವುದನ್ನು ಬಿಟ್ಟು ಮೊದಲು ಕಾಂಕ್ರೀಟ್ ರಸ್ತೆ ನಿರ್ಮಿಸಲಿ. ಎಂದು ಮಂಡಲ