ಸತ್ಯ ದೇವತೆ ಪಾಷಾಣಮೂರ್ತಿ ಕೋಲ ಹೊದ್ದೂರು, ಫೆ. ೧೯: ಹೊದ್ದೂರು ಗ್ರಾಮದ ಶ್ರೀ ಅಯ್ಯಪ್ಪ ಕಾಲೋನಿಯ ದೇವಸ್ಥಾನದಲ್ಲಿ ತಾ. ೨೦ ರಂದು (ಇಂದು) ಕಲ್ಲುರ್ಟಿ ಕಲ್ಕುಡ ಮತ್ತು ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ. ತಾ.
ತರಬೇತಿ ಕಾರ್ಯಾಗಾರಗಳ ಪ್ರಯೋಜನ ಪಡೆದುಕೊಳ್ಳಿ ಮಡಿಕೇರಿ, ಫೆ. ೧೯: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕ್, ಪತ್ತಿನ,
ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದ ಮರಣ ನಿಧಿಯ ಮೊತ್ತ ಏರಿಕೆ ಮಡಿಕೇರಿ, ಫೆ. ೧೯: ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದಿAದ ನೀಡಲಾಗುತ್ತಿದ್ದ ಮರಣ ನಿಧಿಯ ಮೊತ್ತ ರೂ. ೫ ಸಾವಿರವನ್ನು ರೂ. ೧೦ ಸಾವಿರಕ್ಕೆ ಏರಿಕೆ
ಸಿಎಂ ಕAದಾಯ ಸಚಿವರನ್ನು ಭೇಟಿಯಾದ ಗೌಡ ಸಮಾಜ ನಿಯೋಗ ಮಡಿಕೇರಿ, ಫೆ. ೧೯: ಅರೆಭಾಷೆ ಗೌಡ ಸಮುದಾಯದ ಅಭಿವೃದ್ಧಿಗೆ ಕಾಟಕೇರಿ ಬಳಿಯಲ್ಲಿ ೬ ಎಕರೆ ಜಾಗವನ್ನು ಸರಕಾರ ಮಂಜೂರು ಮಾಡಿದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ
ಸಿಎನ್ಸಿಯಿಂದ ಕೊಡವ ಸತ್ಯಾಗ್ರಹ ಮಡಿಕೇರಿ, ಫೆ. ೧೯: ವಿಶ್ವಸಂಸ್ಥೆಯ ಅಂತರರಾಷ್ಟಿçÃಯ ಮಾತೃಭಾಷಾ ದಿನಾಚರಣೆ ಅಂಗವಾಗಿ ತಾ. ೨೧ ರಂದು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು "ಕೊಡವ ಸತ್ಯಾಗ್ರಹ"