ಪತ್ರಿಕಾ ವರದಿಗೆ ಕಂದಾಯ ಇಲಾಖೆ ಅಧಿಕಾರಿಗಳ ಸ್ಪಂದನ

ಕೂಡಿಗೆ, ಫೆ. ೧೯: ಶಕ್ತಿ ದಿನ ಪತ್ರಿಕೆಯಲ್ಲಿ ಪ್ರಕಟವಾದ ಮೂರು ತಲೆಮಾರು ಕಳೆದರೂ ದೊರಕದ ಹಕ್ಕುಪತ್ರ ವರದಿಗೆ ಕುಶಾಲನಗರ ತಾಲೂಕು ತಹಶೀಲ್ದಾರ್ ಸ್ಪಂದಿಸಿದ್ದಾರೆ. ಈ ಸಂಬAಧ ಮಾಹಿತಿ

ಬಂಡೀಪುರ ನಾಗರಹೊಳೆ ಸಫಾರಿ ಹಂತಹAತವಾಗಿ ಪುನರಾರಂಭ

ಬೆAಗಳೂರು, ಫೆ. ೧೮: ಮಾನವ-ವನ್ಯಜೀವಿ ಸಂಘರ್ಷ ಅದರಲ್ಲೂ ಹುಲಿ ದಾಳಿಯಿಂದ ಸರಣಿ ಸಾವು ಸಂಭವಿಸಿದ ಹಿನ್ನೆಲೆ ಕಳೆದ ನವೆಂಬರ್ ೭ ರಿಂದ ಸ್ಥಗಿತಗೊಳಿಸಲಾಗಿದ್ದ ಬಂಡೀಪುರ ಮತ್ತು ನಾಗರಹೊಳೆ

ಸಿವಿಲ್ ಜಡ್ಜ್ ಆಗಿ ಕೊಕ್ಕಂಡ ರೋಶ್ನಿ ಆಯ್ಕೆ

ಮಡಿಕೇರಿ, ಫೆ. ೧೮: ಕೊಡಗು ಜಿಲ್ಲೆಯವರಾದ ಕೊಕ್ಕಂಡ ರೋಶ್ನಿ ಅವರು ಸಿವಿಲ್ ಜಡ್ಜ್ ಆಗಿ ಆಯ್ಕೆಯಾಗಿದ್ದು, ಯುವ ಜನಾಂಗಕ್ಕೆ ಪ್ರೇರಣೆಯಾಗಿದ್ದಾರೆ. ಮೂಲತಃ ಹಾತೂರು ಗ್ರಾಮದವರಾದ ರೋಶ್ನಿ ಅವರು ಮೈಸೂರಿನಲ್ಲಿ

ನೊಂದವರಿಗೆ ಕಾನೂನಿನ ಮಾಹಿತಿ ನೀಡಿ ನ್ಯಾಯಾಧೀಶ ಹೊಸಮನಿ ಪುಂಡಲಿಕ

ಮಡಿಕೇರಿ, ಫೆ. ೧೮: ಆಸಹಾಯಕರು ಹಾಗೂ ಮುಖ್ಯವಾಹಿನಿಯಿಂದ ದೂರವಿರುವ ನಾಗರಿಕರಿಗೆ ಕಾನೂನಿನ ಮಾಹಿತಿ ನೀಡುವುದು ಅರೆಕಾಲಿಕ ಕಾನೂನು ಸ್ವಯಂಸೇವಕರ ಕರ್ತವ್ಯವಾಗಿದೆ ಎಂದು ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್