ಮಾನಸಿಕ ಅಸ್ವಸ್ಥನಿಗೆ ನೆರವಾದ ಕರವೇ ಪದಾಧಿಕಾರಿಗಳು

ಸೋಮವಾರಪೇಟೆ, ಡಿ. ೧೦ : ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ಕಳೆದ ಅನೇಕ ಸಮಯಗಳಿಂದ ಅನಾರೋಗ್ಯ ದಿಂದ ನರಳುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವರನ್ನು ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ