ಐಗೂರಿನಲ್ಲಿ ಮಧ್ಯಂತರ ಜಾತ್ರೋತ್ಸವ ಐಗೂರು, ಡಿ. ೧೦ :. ಆದಿಶಕ್ತಿ ಮಹಾತಾಯಿ ಹಾಗೂ ಪಾಷಾಣ ಮೂರ್ತಿ ಅಮ್ಮನವರ ದೇವಾಲಯದಲ್ಲಿ ಮಧ್ಯಂತರ ಜಾತ್ರಾ ಮಹೋತ್ಸವು ಭಕ್ತಿಪೂರ್ವಕವಾಗಿ ಸಂಪನ್ನಗೊAಡಿತು. ದೈವ ನರ್ತಕರಾದ ಸುಳ್ಯದ ಬೊಳಿಮಜೆಲಿನ
ಕಡಂಗದಲ್ಲಿ ಯಶಸ್ವಿಯಾಗಿ ನಡೆದ ಮದನಿಯಮ್ ಕಾರ್ಯಕ್ರಮ ಕಡಂಗ, ಡಿ. ೧೦ : ಸ್ಥಳೀಯ ಅಹಮದ್ ಉಲ್ ಕಬೀರ್ ರಿಫಾಯಿ ರಾತೀಬ್ ಸಂಘದ ನಾಲ್ಕನೇ ವಾರ್ಷಿಕೋತ್ಸವ ಪ್ರಯುಕ್ತ ಕಡಂಗ ಬದ್ರಿಯಾ ಮಸೀದಿಯ ಸಮೀಪದಲ್ಲಿ ಎರಡು ದಿನದ
ವಿವಿಧೆಡೆ ಪುತ್ತರಿ ಹುತ್ತರಿ ಆಚರಣೆ ನಾಪೋಕ್ಲು: ಸ್ಥಳೀಯ ಕೊಡವ ಸಮಾಜದಲ್ಲಿ ಪುತ್ತರಿ ಹಬ್ಬವನ್ನು ಆಚರಿಸಲಾಯಿತು. ಕೊಡವ ಸಮಾಜದಲ್ಲಿ ಮೊದಲು ನೆರೆಕಟ್ಟಿದ ಬಳಿಕ ಪ್ರಾರ್ಥನೆ ಸಲ್ಲಿಸಿ ಬೊಟ್ಟೋಳಂಡ ರಾಜ ಭೋಜಪ್ಪ ಅವರು ಕಂಗAಡ ಜಾಲಿ
ಸ್ಕೌಟ್ಸ್ ಗೈಡ್ಸ್ ವಾರ್ಷಿಕ ಶಿಬಿರ ಕಣಿವೆ, ಡಿ. ೧೦: ಇಲ್ಲಿಗೆ ಸಮೀಪದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಎರಡು ದಿನಗಳ ಕಾಲ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವಾರ್ಷಿಕ ಶಿಬಿರ ನಡೆಯಿತು.
ಕೊಡಗು ವಿಶ್ವವಿದ್ಯಾನಿಲಯ ಮಟ್ಟದ ಹಗ್ಗಜಗ್ಗಾಟದಲ್ಲಿ ಪ್ರಥಮ ವೀರಾಜಪೇಟೆ, ಡಿ. ೧೦: ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಕೊಡಗು ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು