ಭಾರೀ ವಾಹನಗಳ ಸಂಚಾರ ನಿಷೇಧ ವಿಸ್ತರಣೆ ಮಡಿಕೇರಿ ಆ.೨೫: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಹಾಗೂ ಗಾಳಿಯ ಹಿನ್ನೆಲೆಯಲ್ಲಿ ಮರಗಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನಗಳ ಸಂಚಾರಕ್ಕೆ ವಿಧಿಸಲಾಗಿದ್ದ ನಿಷೇಧವನ್ನು
ದಸರಾ ಸಮಿತಿಯಿಂದ ಡಿಸಿ ಎಸ್ಪಿ ಭೇಟಿ ಮಡಿಕೇರಿ, ಆ. ೨೫: ಮಡಿಕೇರಿ ದಸರಾ ಸಮಿತಿ ನಿಯೋಗ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರನ್ನು ಭೇಟಿಯಾಯಿತು. ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಆಚರಣೆ ಕುರಿತು
ಕಾವೇರಿ ತೀರ್ಥೋದ್ಭವ ಸಂದರ್ಭ ವಿವಿಧ ಕಾರ್ಯಕ್ರಮಗಳಿಗೆ ರೂ ೨ ಕೋಟಿ ಅನುದಾನ ಮಡಿಕೇರಿ, ಆ. ೨೪: ಅಕ್ಟೋಬರ್ ೧೭ ರಂದು ಘಟಿಸಲಿರುವ ಪವಿತ್ರ ಕಾವೇರಿ ತೀರ್ಥೋದ್ಭವ ಸಂದರ್ಭ ವಿವಿಧ ಕಾರ್ಯಕ್ರಮಗಳಿಗಾಗಿ ರೂ. ೨ ಕೋಟಿ ಅನುದಾನ ಹಾಗೂ ಗೋಣಿಕೊಪ್ಪ ದಸರಾ
ಮೋಡ ಬಿತ್ತನೆ ಇನ್ನೂ ಆರಂಭವಾಗಿಲ್ಲ ಬೆAಗಳೂರು, ಆ. ೨೪ ರಾಜ್ಯ ಸರಕಾರ ಮೋಡ ಬಿತ್ತನೆ ಮಾಡಲು ತೀರ್ಮಾನಿಸಿದ್ದರೂ ಕೂಡ ಇದುವರೆಗೂ ಎಲ್ಲಿಯೂ ಅದನ್ನು ನಿರ್ವಹಿಸಿಲ್ಲ. ನಾಲ್ಕೆöÊದು ದಿನಗಳ ನಂತರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು
ಪೊನ್ನಣ್ಣ ಸ್ಪಷ್ಟನೆ ಮೋಡ ಬಿತ್ತನೆ ಕುರಿತು “ಶಕ್ತಿ” ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಪೊನ್ನಣ್ಣ ಅವರು ಈ ಕುರಿತು ನೀಡಿದ ಸ್ಪಷ್ಟನೆ ಹೀಗಿದೆ:”