ಎಸ್ಐಆರ್ ಪ್ರಕ್ರಿಯೆ ಸೆ ೨೩ ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಮಡಿಕೇರಿ, ಆ. ೨೪: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-೨೦೨೬ ರ ಪರಿಷ್ಕೃತ ವೇಳಾ ಪಟ್ಟಿಯ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಬಿಡುಗಡೆ

ಅಂತರರಾಷ್ಟಿçÃಯ ಸ್ಕೀಯಿಂಗ್ನಲ್ಲಿ ತೆಕ್ಕಡ ಭವಾನಿ ಸಾಧನೆ

ಮಡಿಕೇರಿ, ಆ. ೨೪: ನ್ಯೂಜಿಲ್ಯಾಂಡ್‌ನಲ್ಲಿ ನಡೆದ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಕ್ರೀಡೆಯಲ್ಲಿ ಕೊಡಗಿನ ತೆಕ್ಕಡ ಭವಾನಿಗೆ ದ್ವಿತೀಯ ಸ್ಥಾನ ಗಳಿಸಿ ಸಾಧನೆ ಗೈದಿದ್ದಾರೆ. ನ್ಯೂಜಿಲ್ಯಾಂಡ್‌ನ ಸ್ನೋ ಫಾರ್ಮ್ನಲ್ಲಿರುವ ಮೆರಿನೊ

ವೀರಾಜಪೇಟೆ ಗಣೇಶೋತ್ಸವ ಅವಲೋಕನ ೬

ವೀರಾಜಪೇಟೆಯ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸುವ ಕಾವೇರಿ ಗಣೇಶೋತ್ಸವ ಸಮಿತಿ (ಮೂರ್ನಾಡು ರಸ್ತೆ)ಯ ಗಣೇಶೋತ್ಸವವು ಈ ಬಾರಿ ೩೬ನೇ ವರ್ಷದ ಸಂಭ್ರಮಕ್ಕೆ ಕಾಲಿಟ್ಟಿದೆ. ಈ ಸಮಿತಿಯ ಗಣೇಶೋತ್ಸವ

“ಅಪ್ರಾಪ್ತ ಮಕ್ಕಳಿಂದ ದುಡಿಸುವುದು ಶಿಕ್ಷಾರ್ಹ’’

ಸುಂಟಿಕೊಪ್ಪ,ಆ. ೨೪ : ಪೋಷಕರು ಅಪ್ರಾಪ್ತ ಮಕ್ಕಳನ್ನು ಶಾಲೆಗಳಿಗೆ ಕಳುಹಿಸದೆ ದುಡಿಮೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ, ಮಗು ಮತ್ತು ಮಕ್ಕಳನ್ನು ಅನಧಿಕೃತವಾಗಿ ದತ್ತು ಪಡೆಯುವುದು ದತ್ತು ನೀಡುವುದು,