ಜ್ಞಾನಗಂಗಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಪದಗ್ರಹಣ ಮಡಿಕೇರಿ, ಆ. ೨೪: ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿಮAಡಲದ ರಚನೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗಮಂಡಲ ವಲಯ ಅರಣ್ಯಾಧಿಕಾರಿ ತ್ಯಾಗರಾಜು
ಪೊನ್ನಂಪೇಟೆ ವಿಎಸ್ಎಸ್ಎನ್ ಬ್ಯಾಂಕ್ಗೆ ರೂ ೨೫೯೫ ಲಕ್ಷ ಲಾಭ ವೀರಾಜಪೇಟೆ, ಆ. ೨೪: ವೀರಾಜಪೇಟೆ-ಪೊನ್ನಂಪೇಟೆ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ೨೦೨೫-೨೬ನೇ ಸಾಲಿನಲ್ಲಿ ರೂ. ೨೫.೯೫ ಲಕ್ಷ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ
ಪಾಲಿಬೆಟ್ಟ ಕ್ಯಾಪ್ಟನ್ಸ್ ೧೧ ವತಿಯಿಂದ ಕಾಲ್ಚೆಂಡು ಪಂದ್ಯಾಟ ಪಾಲಿಬೆಟ್ಟ, ಆ. ೨೪ : ೮೦ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಪಾಲಿಬೆಟ್ಟ ಕ್ಯಾಪ್ಟನ್ಸ್ ಇಲವೆನ್ ಸಂಘದಿAದ ೧೪ನೇ ವರ್ಷದ ಕಾಲ್ಚೆಂಡು ಪಂದ್ಯಾಟವನ್ನು ನಡೆಸಲಾಯಿತು. ಈ ಪಂದ್ಯಾಟದಲ್ಲಿ ಸುಮಾರು
ತಂದೆಗೆ ಸಹಾಯಕನಾದ ಬಾಲಕ ಚೆಯ್ಯಂಡಾಣೆ, ಆ. ೨೪: ಭತ್ತ ಕೃಷಿಗೆ ಕೂಲಿ ಕಾರ್ಮಿಕರ ಕೊರತೆ ಒಂದೆಡೆಯಾದರೆ, ಮತ್ತೊಂದೆಡೆ ಮಳೆಯ ಕೊರತೆಯೂ ರೈತರನ್ನು ಕಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಗದ್ದೆ
ಲಿಟಲ್ ಸ್ಕಾಲರ್ಸ್ ಅಕಾಡೆಮಿಯಿಂದ ರೈನ್ ಕೋಟ್ ವಿತರಣೆ ವೀರಾಜಪೇಟೆ, ಆ. ೨೪: ವೀರಾಜಪೇಟೆಯ ಮಗ್ಗುಲದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಎಲ್‌ಎಸ್‌ಎ ಕೇರ್ಸ್ ವತಿಯಿಂದ ಆಡಳಿತ ಮಂಡಳಿ ಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವೀರಾಜಪೇಟೆಯ ಪೊಲೀಸ್ ಸಿಬ್ಬಂದಿಗಳಿಗೆ