ಇಂದು ವಿದ್ಯುತ್ ವ್ಯತ್ಯಯ ಮಡಿಕೇರಿ, ನ. ೩: ಮೂರ್ನಾಡು ೩೩/೧೧ ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದ ಕೇಂದ್ರದಿAದ ಹೊರಹೊಮ್ಮುವ ಎಫ್೫ ಹೊದ್ದೂರು ಹಾಗೂ ಎಫ್೨ ನಾಪೋಕ್ಲು ಫೀಡರ್‌ನಲ್ಲಿ ತಾ.೪ ರಂದು ಬೆಳಿಗ್ಗೆ
ಬಾಂಧವ್ಯ ವೃದ್ಧಿಗೆ ಕ್ರೀಡೆ ಸಹಕಾರಿ ಪೊನ್ನಣ್ಣ ನಾಪೋಕ್ಲು, ನ. ೩: ಕ್ರೀಡಾಕೂಟಗಳ ಆಯೋಜನೆಯಿಂದ ಸಮುದಾಯ ದಲ್ಲಿ ಬಾಂಧವ್ಯ ವೃದ್ಧಿಸಲು ಸಾಧ್ಯವಾಗುತ್ತದೆ ಎಂದು ಮುಖ್ಯ ಮಂತ್ರಿ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ಚೆಟ್ಟಿಮಾನಿಯ
ವಿದ್ಯೆಯಿಂದ ಮಾತ್ರ ಉತ್ತಮ ಭವಿಷ್ಯ ಮಂತರ್ ಗೌq ಸೋಮವಾರಪೇಟೆ, ಅ. ೩: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆಯಿಂದ ಮಾತ್ರ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ. ವಿದ್ಯೆಯೇ ನಮ್ಮನ್ನು ಉನ್ನತ ಸ್ಥಾನಕ್ಕೆ ತಲುಪಿಸುತ್ತದೆ ಎಂದು ಶಾಸಕ ಡಾ. ಮಂತರ್
ತಾ೬ ರಂದು ಮೂರ್ನಾಡಿನಲ್ಲಿ ಕನ್ನಡ ಹಬ ಮಡಿಕೇರಿ, ನ. ೩: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು, ಮೂರ್ನಾಡು ಹೋಬಳಿ ಘಟಕ, ಮೂರ್ನಾಡು ಗ್ರಾಮ ಪಂಚಾಯಿತಿ, ಪಿ.ಎಂ.ಶ್ರೀ ಸರಕಾರಿ ಮಾದರಿ ಪ್ರಾಥಮಿಕ
೨೧ ವರ್ಷದ ಯುವಕ ಸಾವು ಸಂಶಯದಿAದ ದೂರು ಸೋಮವಾರಪೇಟೆ, ಅ. ೩: ಕಳೆದ ೨ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ೨೧ ವರ್ಷ ಪ್ರಾಯದ ಯುವಕನೋರ್ವ ಮಡದಿಯ ಮನೆಯಲ್ಲಿ ಸಾವನ್ನಪ್ಪಿದ್ದು, ಮೇಲ್ನೋಟಕ್ಕೆ ಹೃದಯಾಘಾತ ಎಂದು ನಂಬಲಾಗಿದ್ದರೂ, ಮೃತನ