ನ ೨ ರಂದು ಮುಖ್ಯಮಂತ್ರಿಗಳಿAದ ಚೇನಂಡ ಕಪ್ ಲಾಂಛನ ಬಿಡುಗಡೆ

ಮಡಿಕೇರಿ, ಅ. ೨೭: ಕೊಡವ ಕುಟುಂಬಗಳ ನಡುವಿನ ೨೬ನೆಯ ವರ್ಷದ ಕೌಟುಂಬಿಕ ಹಾಕಿ ಉತ್ಸವವನ್ನು ಈ ಬಾರಿ ಚೇನಂಡ ಕುಟುಂಬಸ್ಥರು ಆಯೋಜಿಸುತ್ತಿದ್ದು, ಹಾಕಿ ಉತ್ಸವದ ಲಾಂಛನವನ್ನು ರಾಜ್ಯದ

ಹಾಕಿ ಲೀಗ್ ೧೩ ಗೋಲು ದಾಖಲಿಸಿದ ಶಿವಾಜಿ ತಂಡ

ಗೋಣಿಕೊಪ್ಪ ವರದಿ, ಅ. ೨೭ ; ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯಲ್ಲಿ ನಾಪೋಕ್ಲು ಶಿವಾಜಿ, ಕಡಿಯತ್ನಾಡ್, ಅಮ್ಮತ್ತಿ ರಾಯಲ್ಸ್, ಕ್‌ಗ್ಗಟ್‌ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಹಾಗೂ ನೀಲಿಯತ್

ಕಸ ವಿಲೇವಾರಿ ಸಮಸ್ಯೆ ಸಾರ್ವಜನಿಕರೊಂದಿಗೆ ಸಭೆ

ಸಿದ್ದಾಪುರ, ಅ. ೨೭: ಕಸ ವಿಲೇವಾರಿ ಸಂಬAಧ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ವತಿಯಿಂದ ಸಾರ್ವಜನಿಕ ಸಂಘ ಸಂಸ್ಥೆಗಳ ಸಭೆಯನ್ನು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಯಿತು. ಈ ಸಂದರ್ಭ