ಬಂಟರ ಸಂಘದಿAದ ಪ್ರತಿಭಾ ಪುರಸ್ಕಾರ ಸನ್ಮಾನ ಮಡಿಕೇರಿ, ಅ. ೨೬: ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ತುಳು ಭಾಷೆಯ ಕಂಪು ಹರಡಿತ್ತು. ಮಡಿಕೇರಿ ತಾಲೂಕು ಬಂಟರ ಸಂಘ ಮತ್ತು ಬಂಟರ ಸಂಘದ ಜಿಲ್ಲಾ, ತಾಲೂಕು,
ಬೀದಿನಾಯಿಗಳ ದಾಳಿಗೆ ಜಿಂಕೆ ಬಲಿ ಸುಂಟಿಕೊಪ್ಪ, ಅ. ೨೬: ಬೀದಿನಾಯಿಗಳ ದಾಳಿಯಿಂದ ಪ್ರಾಣ ಉಳಿಸಿಕೊಳ್ಳಲು ಜಿಂಕೆಯೊAದು ಮನೆಗೆ ನುಗ್ಗಿ ಅತಂಕ ಸೃಷ್ಟಿಸಿ ನಂತರ ಬೀದಿನಾಯಿಗಳಿಂದಲೇ ಪ್ರಾಣ ಕಳೆದುಕೊಂಡ ಘಟನೆ ನಡೆದಿದಿದೆ. ೭ನೇ ಹೊಸಕೋಟೆ ಗ್ರಾಮ
ಡಯಾಲಿಸಿಸ್ ರೋಗಿಗಳಿಗೆ ನೆರವಾಗಲು ತಾ ೨೯ರಂದು ಬಿರಿಯಾನಿ ಚಾಲೆಂಜ್ ಮಡಿಕೇರಿ, ಅ. ೨೬ : ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ನಡೆಸಿ ಬಡ ರೋಗಳಿಗೆÀ ಆಶಾಕಿರಣವಾಗಿರುವ ಸಿದ್ದಾಪುರದ ದಯಾ ರಿಯಾಬ್ಲಿಟೇಷನ್ ಟ್ರಸ್ಟ್, ತನಲ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಭಿಸಿದ ಡಯಾಲಿಸಿಸ್
ಹಾಕಿ ಲೀಗ್ ೬ ತಂಡಗಳ ಮುನ್ನಡೆ ಗೋಣಿಕೊಪ್ಪ ವರದಿ, ಅ. ೨೬: ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯಲ್ಲಿ ಅಮ್ಮತ್ತಿ ರಾಯಲ್ಸ್, ಕೂರ್ಗ್ ಚಾಲೆಂಜರ್ಸ್, ಕಾಕೋಟ್ ಸ್ಟೆçöÊಕರ್ಸ್, ಬಲಂಬೇರಿ ಮಹಾದೇವ ಸ್ಪೋರ್ಟ್ಸ್
ಸಿಎನ್ಸಿಯಿಂದ ಮೀದಿ ಸಮರ್ಪಣೆ ಮಡಿಕೇರಿ, ಅ. ೨೬ : ಕಾವೇರಿ ತುಲಾ ಸಂಕ್ರಮಣದ “ಪತ್ತಲೋಧಿ” ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿ ಕೋಟೆ, ನಾಲ್ನಾಡ್ ಅರಮನೆ ಆವರಣ ಮತ್ತು