ಮಳೆಗಾಗಿ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಮಡಿಕೇರಿ, ಆ.೨೩: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಮತ್ತು ಮಡಿಕೇರಿ ಕ್ಷೇತ್ರದ ಶಾಸಕ
ಕೃತಜ್ಞತೆ ಮತ್ತು ಆಹ್ವಾನ ದಿನಾಂಕ ೧೮.೦೮.೨೦೨೬ನೇ ಮಂಗಳವಾರ ದಿನ ಸ್ವರ್ಗವಾಸಿಯಾದ ಸಣ್ಣುವಂಡ ಶಂಕರ್ (ಕನಕ) ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಆಗಮಿಸಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಂತ್ವನ ಹೇಳಿದ ನೆರೆಕರೆಯವರಿಗೂ, ಊರಿನವರಿಗೂ, ಬಂಧು
ಸಿದ್ದಾಪುರದಲ್ಲಿ ತಾ ೨೮ ರಂದು ನಾರಾಯಣ ಗುರು ಜಯಂತಿ ಸಿದ್ದಾಪುರ, ಆ.೨೩: ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳ ೧೭೨ನೇ ಜಯಂತಿಯನ್ನು ತಾ.೨೮ರಂದು ಸಿದ್ದಾಪುರದಲ್ಲಿ ವಿಜೃಂಭಣೆಯಿAದ ಆಚರಿಸಲಾಗುವುದು ಎಂದು ಎಸ್‌ಎನ್‌ಡಿಪಿ ಯೂನಿಯನ್ ಕೊಡಗು ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ತಿಳಿಸಿದ್ದಾರೆ. ಸಿದ್ದಾಪುರದಲ್ಲಿ
ಪಾಡಿಯಲ್ಲಿ ತಾ ೨೭ ರಂದು ಚಿಂಙ್ಯÁರ್ ಪತ್ತಾಂಡ ನಮ್ಮೆ ನಾಪೋಕ್ಲು, ಆ. ೨೩: ಪಾಡಿಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕಕ್ಕಡ ಮಾಸ ಕಳೆದು ಪರಂಪರೆಯAತೆ ಒಂಬತ್ತು ದಿವಸಗಳ ನಂತರ ಚಿಂಙ್ಯÁರ್ ಪತ್ತಾಂಡ ನಮ್ಮೆ ಅಥವಾ ಸಿಂಹ ಮಾಸದ ಆರಾಧನೆ
ವಿದ್ಯುತ್ ಸ್ಪರ್ಶ ಕಾರ್ಮಿಕ ಸಾವು ಸಿದ್ದಾಪುರ, ಆ.೨೩: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕ ಮೃತಪಟ್ಟ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಚ್ಚಿನಾಡು ಗ್ರಾಮದಲ್ಲಿ ನಡೆದಿದೆ. ಹಚ್ಚಿನಾಡು ಗ್ರಾಮದ